ಸಂತ ಕಬೀರರ ದ್ವಿಪದಿಗಳು – ೦೩ By drmulgund on Wed, 12/29/2010 - 23:00 ಸಂತ ಕಬೀರರು सुख मे सुमिरन ना किया, दु:ख मे किया याद । कह कबीर ता दास की, कौन सुने फिरयाद ॥ ३॥ ಸುಖದೊಳು ಮರೆವ ದುಃಖದೊಳು ಮೊರೆಯಿಡುವ, ಹೇಳ ಕಬೀರ ಕೇಳುವರಾರ ಈ ದಾಸನ ಗೋಳ? ॥ ೩ ॥ Log in or register to post comments