ಮರೆತರೆ By Ranjana on Wed, 01/05/2011 - 17:43 ಕವನ ಮತ್ತುಗಳೆಲ್ಲ ಮುಳ್ಲಾದವುಭಾವನೆಗಳೆಲ್ಲ ಕರಗಿ ನೀರದವು ಪ್ರೀತಿಯ ಸ್ನೇಹದ ಸಂಭಂದಿಂದ ದೂರ ಮಾಡಬೇಡ ನಿನ್ನ ಮರೆತು ಹೇಗೆ ಬಾಳಲಿ ಮರೆತ ಆ ಕ್ಷಣವೇ ನನ್ನ ಉಸಿರು ಕೊನೆಯಾಗಿ ಹೋಗಲಿ Log in or register to post comments