ಬೇಕಿವೆ ಜೋಗುಳಗಳು...
ತಿಂಗಳು ತುಂಬದ
ನನ್ನ ಕಂದಮ್ಮ
ರಚ್ಚೆ ಹಿಡಿದು
ಅತ್ತು ಕೂಗಿ ಕರೆವಾಗ
ಹಾಡಿ ತೂಗಿ ಮಲಗಿಸಲು
ಜೋಗುಳಗಳು ಬೇಕಿವೆ...
ಸದ್ಯಕ್ಕೆ ಗೊತ್ತಿರುವ
ಭಾವಗೀತೆಗಳನ್ನೇ
ತಿರು ತಿರುಗಿ
ಹಾಡಿ ಮಲಗಿಸುತ್ತಿರುವೆ!!
ಪ್ರಾಸ ಲಯಬದ್ದವಾಗಿ
ಹಳಬರು ರಚಿಸಿರುವ
ಸವಿಯಾಗಿ ಹಾಡಿ ಹೊಗಳಿ
ಮಕ್ಕಳನ್ನ ನಿದ್ರಾಲೋಕಕ್ಕೆ
ಕರೆದೊಯ್ಯುವ
ಲಾಲಿ ಪದಗಳಿರುವಾಗ...
ಭಾವಗೀತೆಗಳೇಕೆ?
ಇಷ್ಟು ಬೇಗ
ಎಂದೆನಿಸಿದೆ!
ಅದಕ್ಕೇ ಗೊತ್ತಿರುವವರು
ಬೇಗ ಹಂಚಿಕೊಳ್ಳಿ
ನಿಮ್ಮ ಬಳಿಯಿರುವ
ಲಾಲಿ ಪದಗಳನ್ನ
ಗೊತ್ತಿರದಿದ್ದರೆ ಕೇಳಿ ಬರೆಯಿರಿ
ನಿಮ್ಮ ಅಜ್ಜಿ, ತಾಯಿ,
ಸಹೋದರಿಯರನ್ನ :)
ಧನ್ಯವಾದಗಳು
ಸವಿತ ಎಸ್ ಆರ್
Rating
Comments
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by ಶಿವ
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by shreekant.mishrikoti
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by ಶಿವ
ಉ: ಬೇಕಿವೆ ಜೋಗುಳಗಳು...
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by savithru
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by savithru
ಉ: ಬೇಕಿವೆ ಜೋಗುಳಗಳು...
ಉ: ಬೇಕಿವೆ ಜೋಗುಳಗಳು...
In reply to ಉ: ಬೇಕಿವೆ ಜೋಗುಳಗಳು... by savithru
ಉ: ಬೇಕಿವೆ ಜೋಗುಳಗಳು...
ಉ: ಬೇಕಿವೆ ಜೋಗುಳಗಳು...
ಉ: ಬೇಕಿವೆ ಜೋಗುಳಗಳು...