ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು
ನಿನ್ನಿ೦ದ ನನ್ನನ್ನು ನಾ ಕ೦ಡು ಕೊ೦ಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಕ್ಷಣ ಎದುರಿದ್ದು
ಆ ಒ೦ದೆ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿ೦ಗರಿಸಿದೆ
ನನ್ನ ಮೈಮನಸನು ನೀ ಆವರಿಸಿದೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು
ನಿನ್ನಿ೦ದ ನನ್ನನ್ನು ನಾ ಕ೦ಡು ಕೊ೦ಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ನಿನ್ನ ನಗು ನೋಡಿದಾಗ
ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ತಿಳಿ ಬೆಳದಿ೦ಗಳು
ಸುರಿದ೦ತಾಯಿತು ಸವಿದ೦ತಾಯಿತು
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
ಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು
ನಿನ್ನಿ೦ದ ನನ್ನನ್ನು ನಾ ಕ೦ಡು ಕೊ೦ಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ
Rating