ವಿಪರ್ಯಾಸ!

ವಿಪರ್ಯಾಸ!

ಅಂದು ಮಳೆಗಾಲದಲ್ಲಿ,


ಹಲಸಿನ ಗೊಜ್ಜು,ಸಾಂಬಾರ್,ಮಂಚೂರಿ


ಮಳೆಗಾಲ ತುಂಬಾ ಹಲಸೆ!


ಇಂದು ಫ್ರಿಜ್ ಒಂದಿರದಿದ್ದರೆ,


ಹಳಸಿದ ಗೊಜ್ಜು,ಚಟ್ನಿ,ತಂಬ್ಳಿ


ಮಳೆಗಾಲವೇನು,ವರ್ಷಪೂರ್ತಿ ಹಳಸೇ !!


 


ಪ್ರವೀಣ ಸಾಯ

Rating
No votes yet

Comments