*ಒನ್ ಬೈಟು*
ಹುಡುಗಿ ನೀ ನನ್ನ ಬಾಳ ತಕ್ಕಡಿಗೆ ಬಟ್ಟು
ತರಬೇಡ ಜೊತೆಯಲ್ಲಿ ಯಡವಟ್ಟು
ತಪ್ಪಾಗಿ ನಡೆದಾಗ ನೀ ಹಿಡಿ ನನ್ನ ಜುಟ್ಟು
ಸಂಸಾರದಲ್ಲಿ ಇರಬೇಕು ಎಂದೆಂದಿಗೂ ಗುಟ್ಟು
ಅದನ್ನ ಮಾಡಬಾರದು ರಟ್ಟು
ಗುಟ್ಟೇ ಸಂಸಾರಕ್ಕೆ ಟೇಸ್ಟು
ಬೇಸರವಾದರೆ ಮಾತನಾಡು ಮನಬಿಟ್ಟು
ಮನರಂಜನೆಗೆ ಅದೇ ನಮಗಾಗಲಿ ಇಸ್ಪೀಟು
ಅತಿಮಾತು ನಿಲ್ಲಿಸು ಬಂದೀತು ಸಿಟ್ಟು
ಮಿತ ಬಾಷಿನನಗೆ ಸ್ವೀಟು
ನಿನಗೆ ಒಪ್ಪನೆನಿಸಿದರೆ ನೀ ನೀಡು ನಿನ್ನ ಪ್ರೀತಿಯ
ಉಪ್ಪಿಟ್ಟು-ಒಬ್ಬಟ್ಟು ಅದತಿಂದು
ನಲಿದಾಗ ನಾ ಒಬ್ಬ ಪಟು
ಇಲ್ಲವಾದಲ್ಲಿ ಆಗುವೆ ವಟು
ಕೃಷ್ಣಮೊರ್ತಿಅಜ್ಜಹಳ್ಲಿ
Rating