ಮಂಕುತಿಮ್ಮನ ಕಗ್ಗ By Shyam Kishore on Mon, 01/29/2007 - 10:06 ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ | ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?|| ಶಿಶುವಾಗು ನೀಂ ಮನದಿ, ಹಸುವಾಗು,ಸಸಿಯಾಗು| ಕಸಬೊರಕೆಯಾಗಿಳೆಗೆ - ಮಂಕುತಿಮ್ಮ || - ಡಿ.ವಿ.ಜಿ