ಕವನ-ಕಾವ್ಯ ಬರೆಯುವುದನ್ನು ಕಲಿಯಿರಿ.

ಕವನ-ಕಾವ್ಯ ಬರೆಯುವುದನ್ನು ಕಲಿಯಿರಿ.

ಹೀಗೂ ಒಂದು ಪುಸ್ತಕವೇ ? ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋದಾಗ Teach yourself writing poetry ಎಂಬ ಪುಸ್ತಕವೊಂದನ್ನು ಕೊಂಡು ತಂದೆ. ನನಗೇನೂ ಕಾವ್ಯ-ಕವಿತೆ ಬರೆಯುವುದು ಇಲ್ಲವಾದರೂ ಪುಸ್ತಕದಲ್ಲಿ ಏನಿರಬಹುದು ಎಂಬ ಕುತೂಹಲದಲ್ಲಿ ತಂದೆ. ( ಕಾದಂಬರಿ ಬರೆವ ಬಗ್ಗೆಯೂ ಒಂದು ಪುಸ್ತಕವಿದೆ) .

ಕಾವ್ಯ-ಕವನ ಬರೆವ ಪ್ರತಿಭೆ ಹುಟ್ಟಾ ಇರುವದೋ ? ಅಥವಾ ಅಭ್ಯಾಸದಿಂದ ಯಾರೂ ಬರೆಯಬಹುದೋ?. ಏನೇ ಇರಲಿ , ಈ ಪುಸ್ತಕವನ್ನು ಓದುತ್ತಿದ್ದೇನೆ.
ಓದಿದ ಮೇಲೆ ಸಾರಾಂಶ ಬರೆಯುವೆ. ನಿರೀಕ್ಷಿಸಿ.

ಹಿಂದೆ ಭಾರತೀಯ ಕಾವ್ಯಮೀಮಾಂಸೆ ಎಂಬ ಪುಸ್ತಕ ಓದಿದ್ದೆ - ತಿಳಿದಷ್ಟು ಭಾಗ. ಅನೇಕ ಭಾಗ ಚೆನ್ನಾಗಿದ್ದವು. ಕೆಲವು ಕಾವ್ಯ ಕುರಿತಾದ ಶಾಸ್ತ್ರಗಳಲ್ಲಿ ಕವಿಯಾಗಬೇಕಾದವನ ಮಾದರಿ ದಿನಚರಿಯನ್ನೂ ಕೊಡಲಾಗಿದೆ!

Rating
No votes yet