ಶುರು
ಭೂಗೋಲದ ಕೆಳಾರ್ಧದ ಬೇಸಿಗೆಯ ಉರಿ ಇರುಳು ಇದನ್ನು ಬರೀತಿದೀನಿ. ನನ್ನ ಹೆಸರು ಸುದರ್ಶನ. ಮೂಲ ಬೆಂಗಳೂರಿನವ, ಈಗ ವಾಸ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಕಂಪ್ಯೂಟರಿನ ಜತೆ ಕೆಲಸವಾದರೂ ಕೂಡ ಇಲ್ಲಿವರೆಗೆ ಬ್ಲಾಗ್ ಬರೆಯುವ ತುರುಸು ಬಂದಿರಲಿಲ್ಲ. ಸಂಪದದ ವಾತಾವರಣ ಮನಸ್ಸಿಗೆ ಹಿಡಿಸಿ ಬ್ಲಾಗಿಸಲು ಶುರುಮಾಡ್ತಿದೀನಿ.
Rating
Comments
ಮೊದಲ ಬ್ಲಾಗಿನ ತೊಡಕು
In reply to ಮೊದಲ ಬ್ಲಾಗಿನ ತೊಡಕು by anivaasi
Re: ಮೊದಲ ಬ್ಲಾಗಿನ ತೊಡಕು-ಹೆಚ್ಚೆಚ್ಚು ಬರೆಯಿರಿ
ಉ: ಶುರು
In reply to ಉ: ಶುರು by hpn
ಬಗ್ಗೆ: ಶುರು