ನುಡಿಮುತ್ತುಗಳು By krishnamurthy bmsce on Wed, 01/31/2007 - 15:29 ನೋಡಿ ನಡೆಯಬೇಕು ದಾರಿ ಇಲ್ಲದಿದ್ದರೆ ಬೀಳುವೆ ನೀ ಜಾರಿ ಆಗ ಹೋದರೂ ಹೊಗಬಹುದು ಕೆಲವೇಳೆ ಪ್ರಾಣ ಪಕ್ಷಿ ಹಾರಿ ಆದ್ದರಿಂದ ಎಚ್ಚ್ರರದಿಂದ ನಡೆ ದಾರಿ. ಚಲಿಸೋ ಬಸ್ ನ ಬಾಗಿಲಲ್ಲಿ ನಿಂತು ಮಾಡಬಾರದು ಡೌಲು ಆಯ ತಪ್ಪಿ ಬಿದ್ದಾಗ ಮುರಿವುದು ನಿನ್ನ ಕೈಕಾಲು. Rating Select ratingGive it 1/5Give it 2/5Give it 3/5Give it 4/5Give it 5/5 No votes yet