ರಸ್ಕಿನ್ ಬಾಂಡ್ ಪುಸ್ತಕ - funny side up
ರಸ್ಕಿನ್ ಬಾಂಡ್ ಪುಸ್ತಕಗಳು ತಿಳಿ ಹಾಸ್ಯದಲ್ಲಿ ಇರುತ್ತವೆ. ಅನೇಕ ಸಲ ಮಕ್ಕಳಿಗಾಗಿ ಬರೆದಿರುತ್ತಾರೆ. ಭಾಷೆಯೂ ಸರಳ ; ಒಂದು ರೀತಿ ಖುಷಿ ಕೊಡುತ್ತದೆ. ಒಂದನ್ನಾದರೂ ಓದಿ ನೋಡಿ.
'ರಷ್ದಿಯ ಸಾಹಸಗಳು ' ಎಂಬ ಹೆಸರಿನಲ್ಲಿ ಅಂತ ಕಾಣುತ್ತೆ - ನ್ಯಾಶನಲ್ ಬುಕ್ ಟ್ರಸ್ಟೋ ; ಚಿಲ್ಡ್ರನ್ಸ್ ಬುಕ್ ಟ್ರಸ್ಟೋ ಕನ್ನಡ ಅನುವಾದವನ್ನು ಪ್ರಕಟಿಸಿದೆ . ಸಿಕ್ಕರೆ ಓದಿ.
ಮೊನ್ನೆ ತೆಗೆದುಕೊಂಡ funny side up ಪುಸ್ತಕದಲ್ಲಿ ಕೆಲವು ವಾಕ್ಯಗಳಿವೆ.
ಮನುಷ್ಯನಿಗೆ ಧೈರ್ಯ ಇರಬೇಕು ಇಲ್ಲವೆ ಉದ್ದ ಕಾಲು ಇರಬೇಕು!
bad times are good times to prepare for better times.
ನಿಮ್ಮ ಬದುಕು ನೀವೇ ರೂಪಿಸಬೇಕು . ಗ್ರಹ ನಕ್ಷತ್ರಗಳ ಮುನ್ಸೂಚನೆ ಜ್ಯೋತಿಷಿಗಳಿಗಾಗಿ ಮಾತ್ರ , ನಿಮಗಲ್ಲ.
Rating
Comments
ಉ: ರಸ್ಕಿನ್ ಬಾಂಡ್ ಪುಸ್ತಕ - funny side up