ಮುಂಗಾರು ಮಳೆಯ ಮಾಂತ್ರಿಕನಿಗೆ By Chikku123 on Wed, 03/02/2011 - 12:38 ಮುಂಗಾರು ಮಳೆಯಲ್ಲಿ ಮಿಂದೆದ್ದ ಮನಸ್ಸು ಗಾಳಿಯಲ್ಲಿ ಗಾಳಿಪಟದಂತೆ ಗಿರ್ರೆಂದು ಮನಸಾರೆ ಮುಗಿಲಿನಲ್ಲಿ ಮೀಯ್ದು ಪಂಚರಂಗಿಯಂತೆ ಪೃಥ್ವಿ ಯ ಪಯಣಿಸುತ್ತ ಪರಮಾತ್ಮನ ಪಾದದಂಗಳದಲ್ಲಿ ಪರಿಭ್ರಮಿಸುತ್ತಿಹುದು Rating Select ratingGive it 1/5Give it 2/5Give it 3/5Give it 4/5Give it 5/5 No votes yet