ಶಿವಲಿಂಗ
ಕವನ
ಶಿವಲಿಂಗಂ ಈಶ್ವರಲಿಂಗಂ
ವಿಶ್ವರೂಪಲಿಂಗಂ ಮಹಾಲಿಂಗಂ
ಧ್ಯಾನ ಭಕ್ತಿಲಿಂಗಂ
ಮಹಾಶಿವರಾತ್ರಿ ಪೂಜ್ಯಲಿಂಗಂ
ಕೋಟಿ ಭಕ್ತರ ಶಿವಲಿಂಗಂ
ಶಿವ ಶಿವವೆಂದು ಸ್ಮರಿಸುವ ಲಿಂಗಂ
ಕಷ್ಟಗಳ ಪರಿಹರಿಸುವ ಶಿವಲಿಂಗಂ
ಮಹಾಶಿವರಾತ್ರಿ ಶಿವಲಿಂಗಂ
ಜಗತ್ ಪ್ರಸಿದ್ಧ ಶಿವಲಿಂಗಂ
ಆತ್ಮ ಸುದ್ದಿಸುವಲಿಂಗಂ
ಮೋಹಬಿಡಿಸವ ಈಶ್ವರಲಿಂಗಂ
ಮಹಾಶಿವರಾತ್ರಿ ಶಿವಲಿಂಗಂ
ಹೆಚ್ ವಿರುಪಾಕ್ಷಪ್ಪ ತಾವರಗೊಂದಿ