ನನ್ನ ಪ್ರಾಣ ಸ್ನೇಹಿತ
ಕವನ
ನನ್ನ ಪ್ರಾಣ ಸ್ನೇಹಿತ,
ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ
ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ
ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ
ಓ ಗೆಳೆಯ! ನೀ ಬ೦ದೆ ಜೀವನದಲಿ.
ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ
ಕಷ್ಠದಲಿ ಕಾಪಾಡುವ ದೈವದ೦ತೆ; ಬೇಡಿದನ್ನು ನೀಡುವ ಕರ್ಣನ೦ತೆ
ಓ ಗೆಳೆಯಾ! ನಿನ್ನನ್ನು ಪಡೆದಿರುವ ನಾನೆಷ್ಟು ಪುಣ್ಯವ೦ತ
ಈಗ ನಾನೇ ಇಲ್ಲಿ ಸಿರಿವ೦ತ!
ಏನು ಪುಣ್ಯ ಮಾಡಿದೆನೂ ನಿನ್ನ ಪಡೆಯಲು ಈ ಜನುಮದಲಿ
ನೀನೇ ಹುಟ್ಟಿ ಬಾ! ಮರುಜನುಮಗಳಲಿ
ಎ೦ದೆ೦ದಿಗೂ ನೀ ತು೦ಬಿರುವೆ ಮನದಲಿ
ಶಾಶ್ವತವಾಗಿ ಉಳಿಯುವೆ ನನ್ನ ನೆನಪಲಿ.
ಇ೦ತಿ ನಿಮ್ಮ ಸ್ನೇಹಿತ
ಕಣ್ಣನ್ ಕೆ.ಆರ್
Comments
ಉ: ನನ್ನ ಪ್ರಾಣ ಸ್ನೇಹಿತ
In reply to ಉ: ನನ್ನ ಪ್ರಾಣ ಸ್ನೇಹಿತ by kamath_kumble
ಉ: ನನ್ನ ಪ್ರಾಣ ಸ್ನೇಹಿತ
In reply to ಉ: ನನ್ನ ಪ್ರಾಣ ಸ್ನೇಹಿತ by kamath_kumble
ಉ: ನನ್ನ ಪ್ರಾಣ ಸ್ನೇಹಿತ
In reply to ಉ: ನನ್ನ ಪ್ರಾಣ ಸ್ನೇಹಿತ by prashasti.p
ಉ: ನನ್ನ ಪ್ರಾಣ ಸ್ನೇಹಿತ
ಉ: ನನ್ನ ಪ್ರಾಣ ಸ್ನೇಹಿತ
In reply to ಉ: ನನ್ನ ಪ್ರಾಣ ಸ್ನೇಹಿತ by manju787
ಉ: ನನ್ನ ಪ್ರಾಣ ಸ್ನೇಹಿತ