ಅಲ್ಪ ಸಂಖ್ಯಾತರೆಂದರೆ ಯಾರು?

ಅಲ್ಪ ಸಂಖ್ಯಾತರೆಂದರೆ ಯಾರು?

ಇತ್ತೀಚೆಗೆ ಆಕಾಶವಾಣಿಯಲ್ಲಿ ಪ್ರಕಟಣೆಯೊಂದನ್ನು ಕೇಳಿದೆ. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿವರೆಗೆ ಓದಲು ಸಹಾಯ ಹಾಗೂ ಉನ್ನತ ವ್ಯಾಸಂಗಕ್ಕೆ ಸ್ಕಾಲರ್ಶಿಪ್ ಸಹಾ ಸಿಗುವುದು ಎಂದು.
ಅಸಲಿಗೆ ಅಲ್ಪಸಂಖ್ಯಾತರೆಂದರೆ ಯಾರು?
ಕೇವಲ ಮುಸ್ಲಿಂ ಹಾಗೂ ಕ್ರೈಸ್ತರು ಮಾತ್ರ ಅಲ್ಪಸಂಖ್ಯಾತರೇ?
ಅವರು ಮಾತ್ರ ಬಡವರೇ?
ಹಿಂದೂಗಳೆಲ್ಲ ಶ್ರೀಮಂತರೇ? 
ಸ್ಲಂಗಳಲ್ಲಿ ವಾಸಿಸುತ್ತಿರುವವರಲ್ಲಿ ಹಿಂದೂಗಳಿಲ್ಲವೆ?
ಜಾತಿಯ ಆಧಾರದ ಮೇಲೆ ಅಲ್ಪಸಂಖ್ಯಾತರೆಂದು ವಿಂಗಡಿಸಿ ಅವರಿಗೆ ಸಕಲ ಸೌಲಭ್ಯಗಳನ್ನು ಕೊಡುವುದು ಎಷ್ಟು ಸರಿ?

Rating
Average: 1 (1 vote)

Comments