ಭಾವನೆಗಳು !!

ಭಾವನೆಗಳು !!

ಕವನ

ಹೊತ್ತಲ್ಲದ ಹೊತ್ತಿನಲ್ಲಿ

ಸುತ್ತಲೂ ಕತ್ತಲಿದ್ದರೂ

ಮತ್ತೆ ಮತ್ತೆ ನೆನಪಾಗುವ

ಚಿತ್ತದ ಚಿಲಿಪಿಲಿಗಳು

ಈ ಭಾ... ವ... ನೆ... ಗ... ಳು... !!