ಪ್ರಕಾಶಿಸಲಿರುವ ಗೌಡಪ್ಪ!
ನನ್ನ ದುಬೈ ಜೀವನದ ಅನುಭವಗಳನ್ನಾಧರಿಸಿದ "ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ೧೪ ಲೇಖನಗಳು ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಗೊ೦ಡವು. ೧೦ನೆಯ ಲೇಖನದ ನ೦ತರ ಗುಲ್ಬರ್ಗ ಹಾಗೂ ಶಿವಮೊಗ್ಗ ಆವೃತ್ತಿಯಗಳಲ್ಲಿಯೂ ಪ್ರಕಟಗೊ೦ಡಿವೆ. ಇದೀಗ ಪಕ್ಕಾ ಮ೦ಡ್ಯ ಭಾಷೆಯ ಸೊಗಡಿನಲ್ಲಿ ಮೂಡಿ ಬ೦ದ "ಗೌಡಪ್ಪನ ದುಬೈ ಪ್ರವಾಸ" ಸರಣಿಯ ೭ ಲೇಖನಗಳು ಮು೦ದಿನ ಬುಧವಾರದಿ೦ದ ಪ್ರಕಟಗೊಳ್ಳಲಿವೆ. ಮ೦ಡ್ಯದ ಗ೦ಡು ಭಾಷೆ ಕರ್ನಾಟಕದ ಇತರ ಭಾಗಗಳಲ್ಲಿಯೂ ಮನೆ ಮಾತಾಗಿ ಎಲ್ಲರ ನಾಲಿಗೆಯ ಮೇಲೆ ಗೌಡಪ್ಪ ನಲಿದಾಡಲಿದ್ದಾನೆ. ಗೌಡಪ್ಪನ ಸೃಷ್ಟಿಕರ್ತ "ಕೋಮಲ್" ಅವರಿಗೆ ಈ ಸಮಯದಲ್ಲಿ ಹೃದಯಪೂರ್ವಕ ಅಭಿನ೦ದನೆಗಳನ್ನು ಅರ್ಪಿಸುತ್ತೇನೆ.
ಇದನ್ನು ಸಾಧ್ಯವಾಗಿಸಿ ನನ್ನ ಬರಹಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸ೦ಜೆವಾಣಿಯ ಬಿ.ಆರ್.ಗಣೇಶ್ ಮತ್ತು ಸ೦ಪಾದಕ ವರ್ಗಕ್ಕೆ ಅನ೦ತಾನ೦ತ ಧನ್ಯವಾದಗಳು. ಪ್ರತಿ ಬುಧವಾರದ ಸ೦ಜೆವಾಣಿಯ ಮ೦ಗಳೂರು-ಗುಲ್ಬರ್ಗ-ಶಿವಮೊಗ್ಗದ ಆವೃತ್ತಿಯನ್ನು ಸಾಧ್ಯವಾದಲ್ಲಿ ಕೊ೦ಡು ಓದಿ.
Rating
Comments
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by nagarathnavina…
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by raghusp
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by shaani
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by partha1059
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by vivekrp
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by malleshgowda
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by Prabhu Murthy
ಉ: ಪ್ರಕಾಶಿಸಲಿರುವ ಗೌಡಪ್ಪ!
ಉ: ಪ್ರಕಾಶಿಸಲಿರುವ ಗೌಡಪ್ಪ!
In reply to ಉ: ಪ್ರಕಾಶಿಸಲಿರುವ ಗೌಡಪ್ಪ! by kamath_kumble
ಉ: ಪ್ರಕಾಶಿಸಲಿರುವ ಗೌಡಪ್ಪ!