culture = ಕನ್ನಡತೆ ?
ಮೊನ್ನೆ ಒಬ್ರು ಕನ್ನಡ ಮೇಷ್ಟ್ರು, ತಮಾಷೆಯಾಗಿ ಹೇಳ್ತಾ ಇದ್ರು.
ಅವರು ಒಬ್ದ್ರು ಸಂಸ್ಕೃತ ಮೇಷ್ಟ್ರು ಜೊತೆ ಮಾತಾಡ್ತಾ ಇದ್ರಂತೆ. ಸಂಸ್ಕೃತ ಮೇಷ್ಟ್ರು ಕನ್ನಡ ಮೇಷ್ಟ್ರಿಗೆ, ಮಾತಿನ ನಡುವೆ "ನಿಮಗೆ ಸಂಸ್ಕೃತ ಬರಲ್ವಾ? ಹಾಗಾದ್ರೆ ನೀವು ಸುಸಂಸ್ಕ್ರುತರಲ್ಲ!!" ಅಂತ ಡೈಲಾಗ್ ಹೊಡೆದ್ರಂತೆ!. ಅದಕ್ಕೆ ಈ ಕನ್ನಡ ಮೇಷ್ಟ್ರು ಸುಮ್ನೆ ಒಂದು smaile ಕೊಟ್ಟಿರಬಹುದು!. ;)
ಇರಲಿ, ವಿಷಯ ಮೇಲಿನದಲ್ಲ.... ಕೆಳಗಿನದ್ದು!
ಪಾಶ್ಚಾತ್ಯರ "culture" ಅನ್ನೋ ಪದಕ್ಕೆ ಸಂವಾದಿಯಾಗಿ ನಾವು "ಸಂಸ್ಕೃತಿ" ಅನ್ನೋ ಪದವನ್ನು ಉಪಯೋಗಿಸುತ್ತಿದ್ದೇವೆ. ಸಂಸ್ಕೃತಿ ಅನ್ನೋ ಪದ ಸ್ಪಷ್ಟವಾಗಿ ಸಂಸ್ಕೃತ ಪದ.
("culture " ಮತ್ತು ಆ ಸ್ಥಾನದಲ್ಲಿ ನಾವು ಉಪಯೋಗಿಸುತ್ತಿರುವ "ಸಂಸ್ಕೃತಿ" ಅಂದ್ರೆ ನನ್ನ ದೃಷ್ಟಿಯಲ್ಲಿ ಏನು ಅಂತ ಮುಂದೆ ಯಾವಾಗಲಾದರು, ಅತ್ವ ಈ ಚರ್ಚೆ ಇದನ್ನು ಒಳಗೊಂದರೆ ಇದೆ ಚರ್ಚೆಯಲ್ಲಿ , ಪ್ರತಿಕ್ರಿಯೆಯ ರೂಪದಲ್ಲಿ ಬರೆದೇನು!.
ಮತ್ತು ಇಲ್ಲಿ ನಾವು civilization (ಮತ್ತು ಆ ಸ್ತಳದಲ್ಲಿ ನಾವು ಉಪಯೋಗಿಸುವ ನಾಗರೀಕತೆ) ಗೂ ಈ culture ಗೂ ವ್ಯತ್ಯಾಸ ವಿದೆ ಅನ್ನೋದನ್ನು ಮಾತ್ರ ಇಲ್ಲಿ highlight ಮಾಡ್ತಾ ಇದ್ದೇನೆ)
ಯಾಕೋ ಏನೋ ನನಗೆ ಈ ಸಂಸ್ಕೃತಿ ಅನ್ನೋ ಪದದ ಅರ್ಥವನ್ನು ತಿಳಿದುಕೊಳ್ಳಲು ಶುರು ಮಾಡಿದಿಂದಲೂ culture ( ಅತ್ವ ಸಂಸ್ಕೃತಿಗೆ ) ಗೆ ಸಮಾನಾಂತರವಾಗಿ "ಕನ್ನಡತೆ" ಅನ್ನೋ ಪದ ಹೆಚ್ಚು ಸೂಕ್ತ ಅನ್ನಿಸುತ್ತಿದೆ.
ಸಂಸ್ಕೃತಿ .. ಚನ್ನಾಗಿ ಕಟ್ಟಲ್ಪಟ್ಟಿರುವುದು... ಅನ್ನೋ ಅರ್ಥದಲ್ಲಿ ನನಗೆ ಯಾವ ವಿರೋಧ ಇಲ್ಲದಿದ್ದೂರೋ ಅದು "ನಮ್ಮ" ಕನ್ನಡ ಸಂಸ್ಕೃತಿಯನ್ನು, "ನಮ್ಮ" ಜಾನಪದ ಸಂಸ್ಕೃತಿ ಯನ್ನು, "ನಮ್ಮ ಸ್ವಂತಿಕೆ" ( culture ಯಾವಾಗಲೂ ಸ್ವನ್ತಿಕೆಯುಳ್ಳದ್ದು ಅನ್ನೋದನ್ನು ಗಮನದಲ್ಲಿಟ್ಟುಕೊಂಡು) ಯನ್ನು ಪ್ರತಿನಿಧಿಸುವುದಿಲ್ಲ ಅಂತಾನೆ ನನ್ನ ನಿಲುವು.
"ನಮ್ಮತನ"ದ ಸ್ವಂತಿಕೆಯನ್ನು, ಆಚಾರ ವಿಚಾರ, ಪ್ರಬುದ್ದತೆಯನ್ನು........... ಕಣ್, ಕಂಪು, ಕನ್ನಡ, ನಡತೆ ಪದಗಳನ್ನೊಳಗೊಂಡ "ಕನ್ನಡತೆ" ಅನ್ನೋ ಪದ ಸಮರ್ಥವಾಗಿ ಪ್ರತಿನಿಧಿಸುತ್ತೆ ಅಂತ ನನ್ನ ಅಭಿಪ್ರಾಯ.
ಕಣ್ .. ಕನ್ನಡ ಮೂಲ ಜನಾಂಗವನ್ನು ( ಕಣ್ಣರು) ಪ್ರತಿನಿಧಿಸುತ್ತೆ.
( ಶಂಬಾ ಜೋಶಿಗಳ ಕಣ್ಣ ಜನಾಂಗ ವಾದವನ್ನು ಅನೇಕರು, ನಾನು ಸೇರಿಸ್ಕೊಂಡು ಒಪ್ಪಲ್ಲ.. ಅದು ಸದ್ಯಕ್ಕೆ ಚರ್ಚೆಯಾಚೆ ಇರಲಿ. ಆಸಕ್ತಿ ಇದ್ರೆ ಬೇರೆ ಕಡೆ ಚರ್ಚೆ ಮಾಡೋಣ.)
"ನಡತೆ" ಅಲ್ಲಿ chaaracter ಅನ್ನೋ ಅರ್ಥವಿದೆ. ನಮ್ಮ ಕನ್ನಡಿಗರ ಆಚಾರ ವಿಚಾರ, ನಂಬಿಕೆ ಜೀವನ ಶೈಲಿ,ಯನ್ನು ನಡತೆ ಅನ್ನೋ ಪದ ನ್ನೋತ್ತು ಮಾಡುತ್ತೆ.
ಎಂತ ನಡತೆ ಅಂತ ಬಂದಾಗ ...ಅದಕ್ಕೆ ಕಂಪು ಉತ್ತರ ಕೊಡುತ್ತೆ.
ಕಂಪು ಅಂದರೆ ವಾಸನೆ, ಆದರೆ ಈ ಪದ ಸಾಮಾನ್ಯವಾಗಿ +ve ಅರ್ಥದಲ್ಲೇ ಬಳಸಲಾಗಿದೆ. ಸುವಾಸನೆ, ಸುಗಂಧ ಅನ್ನೋ ಅರ್ಥದಲ್ಲಿ!.
ಕಂಪು... ಕನ್ನಡದ ಕಂಪು, ನಮ್ಮ ರೈತಾಪಿ ಜನರ ಬೆವರಿನ , ಆಚಾರ ವಿಚಾರಗಳ ಪ್ರಬುದ್ದತೆಯ ಕಂಪು. ಇದೂ ಸಹ ಸ್ಪಷ್ಟವಾಗಿ ಕನ್ನಡ ಪದ.
ನಮ್ಮ ಸಮಾಜದ character ಅನ್ನು ಕನ್ನಡತೆ ಯನ್ನು ನಮ್ಮತನವನ್ನು ನಮ್ಮ ಭಾಷೆಯ ಈ "ಕನ್ನಡತೆ" ಪದ ಅಂತ್ಯಂತ ಯಶಸ್ವಿ ಯಾಗಿ ಪ್ರತಿನಿಧಿಸುತ್ತೆ .
ಕನ್ನಡದ ಬಗ್ಗೆ , ಸಂಸ್ಕೃತಿಯ ಬಗ್ಗೆ ಬಲ್ಲ ಹಲವರು ಇಲ್ಲಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ.
(ದಯವಿಟ್ಟು ಶಾಸ್ತ್ರಜಡರು ಇಲ್ಲಿಂದ ದೂರ ಇರಿ. ಇಲ್ಲಿ ಬೈದಾಡಲು ನನಗೆ ತಾಳ್ಮೆ, ಸಮಯವಿಲ್ಲ.)
ಸರಿ ತಪ್ಪು ಪರ ವಿರೋಧ ( ಸಕಾರಣ ಗಳೊಡನೆ ) ಎಲ್ಲಕ್ಕೂ ಸ್ವಾಗತ.
Comments
ಉ: culture = ಕನ್ನಡತೆ ?
In reply to ಉ: culture = ಕನ್ನಡತೆ ? by mnsrao
ಸ್ಕೃತ ಉ: culture = ಕನ್ನಡತೆ ?
In reply to ಸ್ಕೃತ ಉ: culture = ಕನ್ನಡತೆ ? by savithru
ಉ: ಸ್ಕೃತ ಉ: culture = ಕನ್ನಡತೆ ?
In reply to ಉ: ಸ್ಕೃತ ಉ: culture = ಕನ್ನಡತೆ ? by RAMAMOHANA
ಉ: ಸ್ಕೃತ ಉ: culture = ಕನ್ನಡತೆ ?
In reply to ಉ: ಸ್ಕೃತ ಉ: culture = ಕನ್ನಡತೆ ? by narabhangi
ಉ: ಸ್ಕೃತ ಉ: culture = ಕನ್ನಡತೆ ?
In reply to ಉ: ಸ್ಕೃತ ಉ: culture = ಕನ್ನಡತೆ ? by savithru
ಉ: ಸ್ಕೃತ ಉ: culture = ಕನ್ನಡತೆ ?
In reply to ಉ: ಸ್ಕೃತ ಉ: culture = ಕನ್ನಡತೆ ? by narabhangi
ಉ: ಸ್ಕೃತ ಉ: culture = ಕನ್ನಡತೆ ?
In reply to ಉ: ಸ್ಕೃತ ಉ: culture = ಕನ್ನಡತೆ ? by RAMAMOHANA
ಉ: culture = ಕನ್ನಡತೆ ?
In reply to ಉ: culture = ಕನ್ನಡತೆ ? by savithru
ಉ: culture = ಕನ್ನಡತೆ ?
ಉ: culture = ಕನ್ನಡತೆ ?
In reply to ಉ: culture = ಕನ್ನಡತೆ ? by mpneerkaje

In reply to ಉ: culture = ಕನ್ನಡತೆ ? by nagarathnavina…

In reply to ಉ: culture = ಕನ್ನಡತೆ ? by partha1059

In reply to ಉ: culture = ಕನ್ನಡತೆ ? by kpbolumbu
ಉ: culture = ಕನ್ನಡತೆ ?
ಉ: culture = ಕನ್ನಡತೆ ?
In reply to ಉ: culture = ಕನ್ನಡತೆ ? by savithru
ಉ: culture = ಕನ್ನಡತೆ ?
In reply to ಉ: culture = ಕನ್ನಡತೆ ? by savithru
ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಹೊಱೆಯಲ್ಲ
In reply to ಉ: culture = ಕನ್ನಡತೆ ? by savithru
ಉ: culture = ಕನ್ನಡತೆ ?