ಶುಭ ಹಾರೈಕೆಗಳು!
ಶುಭ ಹಾರೈಕೆಗಳು!
ಅಜ್ಜಿಯಾಗಿ
ದೊಡ್ಡಮ್ಮನಾಗಿ
ಅಮ್ಮನಾಗಿ
ಚಿಕ್ಕಮ್ಮನಾಗಿ
ಅತ್ತೆಯಾಗಿ
ಅತ್ತಿಗೆಯಾಗಿ
ಅಕ್ಕನಾಗಿ
ತಂಗಿಯಾಗಿ
ಶಿಕ್ಷಕಿಯಾಗಿ
ಸಹಪಾಠಿಯಾಗಿ
ಸಹೋದ್ಯೋಗಿಯಾಗಿ
ಗೆಳತಿಯಾಗಿ
ಮಡದಿಯಾಗಿ
ನಾದಿನಿಯಾಗಿ
ಮಗಳಾಗಿ
ಸೋದರ ಸೊಸೆಯಾಗಿ
ಕಂಡರಿಯದ ಸ್ನೇಹಿತೆಯಾಗಿ
ಕೆಲವೊಮ್ಮೆ ಏನೂ ಅಲ್ಲವಾಗಿ
ಹಲವೊಮ್ಮೆ ಎಲ್ಲವೂ ಆಗಿ
ಬಹುರೂಪದಲಿ
ನನ್ನೀ ಮನದಲಿ
ಮನೆಮಾಡಿ ಅವಿತು ಕೂತ
ಅಸಂಖ್ಯಾತ ಮಹಿಳೆಯರನೆಲ್ಲಾ
ಮನದಲಿಂದು ನೆನೆಯುತ್ತಾ
ಅವರೆಲ್ಲರಿಗೂ ಮನದುಂಬಿ
ಶುಭ ಹಾರೈಸುವೆನು ನಾನೀ
ಮಹಿಳಾದಿನಾಚರಣೆಯ
ಸುಸಂದರ್ಭದಲ್ಲಿ!
********
ಆಸು ಹೆಗ್ಡೆ
Rating
Comments
ಉ: ಶುಭ ಹಾರೈಕೆಗಳು!
ಉ: ಶುಭ ಹಾರೈಕೆಗಳು!
In reply to ಉ: ಶುಭ ಹಾರೈಕೆಗಳು! by nagarathnavina…
ಉ: ಶುಭ ಹಾರೈಕೆಗಳು!
In reply to ಉ: ಶುಭ ಹಾರೈಕೆಗಳು! by asuhegde
ಉ: ಶುಭ ಹಾರೈಕೆಗಳು!
ಉ: ಶುಭ ಹಾರೈಕೆಗಳು!
ಉ: ಶುಭ ಹಾರೈಕೆಗಳು!
In reply to ಉ: ಶುಭ ಹಾರೈಕೆಗಳು! by raghumuliya
ಉ: ಶುಭ ಹಾರೈಕೆಗಳು!