ನೆಪ - ಹನಿ...

ನೆಪ - ಹನಿ...

ಕವನ

ಮನಸ್ಸಿನ ಸಾಗರದಲ್ಲಿ...


ನೆನಪಿನ ಅಲೆಗಳ ನಡುವೆ...


ಏಳುವ ಏಲ್ಲ ಸವಿ ನೆನಪುಗಳಲ್ಲೂ...


ನಿನ್ನ ನೆನಪಿರುವುದು...


ಈ ನೆನಪುಗಳ...


ನೆಪದಿ೦ದ...


ನಿನ್ನ ನೆನೆಯುವ ನಾನು...


ನಿನಗೆ ನೆನಪಾಗುವೆನೇನು...?