ಶಾಂತಿನಿಕೇತನದ ಬಗ್ಗೆ
ಬರಹ
ನಾವು ಕೆಲವು ಸ್ನೇಹಿತರು ಶಾಂತಿನಿಕೇತನಕ್ಕೆ ಭೇಟಿ ನೀಡಬೇಕೆಂದಿದ್ದೇವೆ (ಒಂದು ದಿನದ ಮಟ್ಟಿಗೆ). ಅಲ್ಲಿನ ವಾಸ್ತವ್ಯ ಮತ್ತು ನೋಡಬೇಕಾದ ಸ್ಥಳಗಳ ಬಗ್ಗೆ ಯಾರಾದರೂ ಮಾಹಿತಿ ನೀಡಬಲ್ಲಿರ? ನಾವು ಅಲ್ಲಿಂದ ಭೂತಾನ್, ಡಾರ್ಜಿಲಿಂಗ್, ಸಿಕ್ಕಿಂ ನೋಡಿ ಹಿಂದಿರುಗುವ ಇರಾದೆ ಇಟ್ಟುಕೊಂಡಿದ್ದೇವೆ.