ಭಾವಾನುವಾದ: ಮುಡಿಪು - Devotion - Robert Frost

ಭಾವಾನುವಾದ: ಮುಡಿಪು - Devotion - Robert Frost

 

 

 

 

 Devotion

 

Heart can think of no devotion

Greater than being shore to ocean

Holding the curve of one position

Counting an endless repetition.

-Robert Frost.

 

 

 

 

ಮುಡಿಪು

 

ಎದೆಯು ಬೇರಾವ ಮುಡಿಪ ಬಗೆಯದು

ಸಾಗರಕೆ ತೀರದಂತಿರುವದಕ್ಕೂ ಹಿರಿಯದು-

ಎಡೆಯೊಂದರ ತಿರುವ ತಬ್ಬಿ ಹಿಡಿದು,

ಎಣಿಸುತ್ತ ಕೊನೆಯಿರದ ಮೊರೆಯನು.

 

-ರಾಬರ್ಟ ಫ್ರಾಸ್ಟ್.

 

 

 

 ಚಿತ್ರ: ಅಂರ್ತರ್ಜಾಲದಿಂದ ನಕಲಿಸಿದ್ದು

 

Rating
No votes yet

Comments