ನಿನ್ನ ಕಂಗಳಲ್ಲಿ

ನಿನ್ನ ಕಂಗಳಲ್ಲಿ

ಕವನ

ನಿನ್ನ ಕಂಗಳಲ್ಲಿ
ಕಾಂತಿಯನ್ನು ಕಂಡಿರುವೆ


ಕಾಂತಿಯ ಮೆರುಗಲ್ಲಿ
ನನ್ನ ಬಾಳ್ವೆ ಕಂಡಿರುವೆ

 

ಓಹ್.................. ನನ್ನ ಮನದೂಡಯನೇ
          ಪ್ರೀತಿಯಲ್ಲಿ ಇರುವ ಸುಖವ ಬಲ್ಲೆ ಏನು ?
          ಪ್ರೀತಿಂದ ಮಾತನೊಂದ ಆಡೆಯೇನು !!!!!?

Comments