ಭೂಕಂಪ
ಕವನ
ಭೂಕಂಪ
ಜಪಾನ್ ದೇಶದ ಭೂಕಂಪ
ಎಲ್ಲಿ ನೋಡಿದರಲ್ಲಿ ಭಯದ ಆ ಕಂಪ
ಸೂರ್ಯೋದಯದ ನಾಡಲಿ ಇದ್ದೆಂತಹ ಭೂಕಂಪ
ಎಲ್ಲರಲಿ ತಂದಿದೆ ಆತಂಕ
ನಮ್ಮ ನಾಡಿನ, ದೇಶದ ಹಾಗು ಜಪಾನಿನಲ್ಲಿರುವರೆಲ್ಲರ ಮೇಲೆ ಇರಲಿ ಆ ಭಗವಂತನ ಅನುಕಂಪ
ತಣ್ಣಗಾಗಲಿ ಭೂಕಂಪ, ತಣ್ಣಗಾಗಲಿ ಭೂಕಂಪ, ತಣ್ಣಗಾಗಲಿ ಭೂಕಂಪ
ಇಂತಿ ನಿಮ್ಮ ಕಿರು ಕವಿ
ಸಿದ್ದರಾಮ ಏನ್. ಕೋರಪಳ್ಳಿ