ಮಾನವನ ಕನಸು By ನಂದೀಶ್ ಬಂಕೇನಹಳ್ಳಿ on Mon, 03/21/2011 - 11:57 ಕವನ ನನಸಾಗಿ ನೀಲಾಕಾಶದಲಿ. ಹಕ್ಕಿಯಂದದಿ,ಸ್ವಚಂದದಲಿ, ಮಾನವನ ಕನಸೊಂದು ಹಾರುತಿದೆ ನೋಡಲಿ. ನನಸಾಗಿ ಸಪ್ತಸಾಗರದಿ. ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ, ಮಾನವನ ಕನಸೊಂದು ತೇಲುತಿದೆ ನೋಡಲಿ. ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್ರಹದಂಗಳದಲ್ಲಿ.ನನಸಾಗಿ ನಿಮಿಷದಲಿ. ಮಾನವನ ಕನಸೊಂದು ಪಸರಿಸುತಿದೆ ನೋಡಲಿ. Log in or register to post comments