ಕುರುಡು ಕಾಂಚಾಣ
ಕವನ
ಜನರಿಂದ ಜನರಿಗಾಗಿ ಜನರಿಗೋಸ್ಕರ
ಬರೀ ಮಾತಿಗೆ ಎಂಬಂತಿರುವುದು ಸರಕಾರ
ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ
ಎಂದು ನಡೆಯುತ್ತಿರುವುದು ಸರಕಾರ..
ಪ್ರಜಾಪ್ರತಿನಿಧಿಗಳು ಮರೆತಿರುವರು ಜನರ ಏಳಿಗೆ
ತುಂಬಿಸಿ ಕೊಳ್ಳುತ್ತಿರುವರು ತಮ್ಮ ತಮ್ಮ ಜೋಳಿಗೆ
ಹೊರಿಸುತ್ತಿರುವರು ಪ್ರಜೆಗಳ ಮೇಲೆ ಭಾರದ ತೆರಿಗೆ..
ಕೊರಗುತಲಿರುವರು ಪ್ರಜೆಗಳು ಅಡಿಗಡಿಗೆ..
ನಿಂತರು ಹಗರಣ ಕುಂತರು ಹಗರಣ
ಎಲ್ಲೆಡೆ ಮೆರೆಯುತಲಿದೆ ಕುರುಡು ಕಾಂಚಾಣ.
ಮೋಸದ ಕೂಪವ ಆಗಿಹುದು ರಾಜಕಾರಣ.
ನಡೆಯುತಿರುವ ಎಲ್ಲದಕ್ಕೂ "ರಾಜ" ಕಾರಣ..
ತೆರಳಲಿ ಮನೆಗೆ ಭ್ರಷ್ಟ ರಾಜಕಾರಣಿಗಳು..
ಬರಲಿ ನಮಗೆ ಒಳ್ಳೆಯ ರಾಜಕಾರಣಿಗಳು..
ಸಾಕಾರಗೊಳ್ಳಲಿ ನಮ್ಮೆಲ್ಲ ಕನಸುಗಳು..
ಬಾಳಲಿ ಸಂತೋಷದಿಂದ ಪ್ರಜೆಗಳು...
Comments
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by kamath_kumble
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by Jayanth Ramachar
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by Saranga
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by Jayanth Ramachar
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by dayanandac
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by Jayanth Ramachar
ಉ: ಕುರುಡು ಕಾಂಚಾಣ
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by ನಂದೀಶ್ ಬಂಕೇನಹಳ್ಳಿ
ಉ: ಕುರುಡು ಕಾಂಚಾಣ
ಉ: ಕುರುಡು ಕಾಂಚಾಣ
In reply to ಉ: ಕುರುಡು ಕಾಂಚಾಣ by gopaljsr
ಉ: ಕುರುಡು ಕಾಂಚಾಣ