ಸಮರಸವೇ ಜೀವನ

ಸಮರಸವೇ ಜೀವನ

ಕವನ


 


 


ಅಂಬರದಿ ಏಳು ಬಣ್ಣಗಳ ಕಾಮನಬಿಲ್ಲು


ಪೀತಾಂಬರದಿ ಬಣ್ಣ ಬಣ್ಣಗಳ ಸಾಲು


ಸಾರುತಿದೆ ಸಾಧಿಸಲು ವಿವಿಧತೆಯಲಿ ಏಕತೆಯ


ಸರ್ವಧರ್ಮ ಸಮನ್ವಯ ನೀತಿಯ


ಸವಿಯಲು ಸಮರಸಜೀವನದ ಸವಿಯ



 



*****************



ಸಮರಸವೇ ಜೀವನ

Comments