ಗಗನ ಮುಟ್ಟುವ ಬಯಕೆ
ಕವನ
ಬಡವಿ ನಾನು ಈ ಭೂಮಿಗೆ
ಎಡವಿದೆ ಆಸೆಯ ಲೋಕಕೆ
ಹೆಜ್ಜೆ ಹೆಜ್ಜೆಗೂ ಬಯಕೆಯೇ
ಮನಸು ಕರಗಿದೆ ಕಾವ್ಯಕೆ
ಮೊಗ್ಗಿಲ್ಲದ ಹೂವು ಅರಳಿದೆ
ದಿಕ್ಕು ಕಾಣದೆ ಮನ ಸೋತಿದೆ
ಚಂದರನ ಹತ್ತಿರ ಹೋಗಬೇಕೆ
ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ
ಅಂಗಾಲು ಭೂಮಿಯ ಎದೆಗೆ ಅಪ್ಪಿದೆ
ಮನಸು ಗಗನಕೆ ಮುಟ್ಟಿದೆ
ಬೇಡವೆಂದರು ಮಾತು ಕೇಳದೆ
ಕನಸಲಿ ಬಯಕೆಯು ಹುಟ್ಟಿ ಖುಷಿಯಿದೆ
ಅನಂತ ಬೆಳಗುವ ಜೀವನದ ದೀಪ
ಬಯಕೆಯ ಎಣ್ಣೆಯಾಗಿ ಕರಗಿದೆ
ಗಗನ ಮುಟ್ಟುವ ಬಯಕೆ ಬಿಡದು
ಕನಸು ಕಾಣುವ ಮನಸು ಇರದು
Comments
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by Saranga
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by siddhkirti
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by prashasti.p
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by siddhkirti
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by Saranga
ಉ: ಗಗನ ಮುಟ್ಟುವ ಬಯಕೆ
ಉ: ಗಗನ ಮುಟ್ಟುವ ಬಯಕೆ
In reply to ಉ: ಗಗನ ಮುಟ್ಟುವ ಬಯಕೆ by partha1059
ಉ: ಗಗನ ಮುಟ್ಟುವ ಬಯಕೆ