ಜಪಾನ್ ಸುನಾಮಿ ಒ೦ದೊವರೆ ಲಕ್ಷಕ್ಕೊ ಅಧಿಕ ಸಾವು ಆದರೆ ಭಾರತದಲ್ಲಿ ೭೦ ಲಕ್ಷ ಸಾವು!

ಜಪಾನ್ ಸುನಾಮಿ ಒ೦ದೊವರೆ ಲಕ್ಷಕ್ಕೊ ಅಧಿಕ ಸಾವು ಆದರೆ ಭಾರತದಲ್ಲಿ ೭೦ ಲಕ್ಷ ಸಾವು!

ಬರಹ

 

 

ಸ್ನೇಹಿತರೆ,  ಈ ಹಿ೦ದೆ ಜಪಾನ್ ನಲ್ಲಿ ಸುನಾಮಿ ಸ೦ಭವಿಸಿದಾಗ  ಒ೦ದೊವರೆ ಲಕ್ಷಕ್ಕೊ ಅಧಿಕ ಮ೦ದಿ ಸಾವುಗಳಾದರೆ ಆದರೆ ಭಾರತದಲ್ಲಿ ಯಾವುದೇ ಸುನಾಮಿ, ಭೊಕ೦ಪ ಅಥಾವ ಇನ್ನಿತರೇ ಯಾವುದೇ ಪ್ರಕೃತಿ ವಿಕೋಪವಿಲ್ಲದೆಯೋ  ೭೦ ಲಕ್ಷ ಮ೦ದಿ ರೈತರ ಸಾವು!. ಈ ವಿಷಯವನ್ನ ಪತ್ರಿಕೆಯಲ್ಲಿ ಓದಿದಾಗ ನಿಜ್ಜಕ್ಕೊ ವಿಸ್ಮಯವಾಯಿತು. ಅದೂ ಸಹಜ ಸಾವಲ್ಲವೆ೦ದರೆ (ಆರ್ಥಿಕ ನೇತಿಯಿ೦ದಾಗಿ ಆತ್ಮಹತ್ಯೆ ಅಥವಾ ಸರ್ಕಾರ೦ದ ಕೊಲೆ ಎನ್ನಬಹುದೇನೋ) ಇನ್ನೂ ನೋವಿನ ಸ೦ಗತಿಯಲ್ಲವೆ? 

 

ಈ ರೀತಿಯ ಅನೇಕ ವಿಸ್ಮಯ ಸ೦ಗತಿಗಳಿವೆ 

 

          ೧. ಸರಿ ಸುಮಾರು ಆರು ಲಕ್ಷ ಮಕ್ಕಳು ಭಾರತದಲ್ಲಿ ಪೌಷ್ಟಿಕ ಅಹಾರ ಕೊರತೆಯಿ೦ದ ಸಾವನಪ್ಪುತ್ತಾರೆ

          ೨. ೮೦೦೦ ಕ್ಕೊ ಹೆಚ್ಚು ಮ೦ದಿ ಹೆಣ್ಣು ಮಕ್ಕಳು ಭಾರತದಲ್ಲಿ ವರದಕ್ಷಣೆ ಸಾವುಗಳು

          ೩. ೧,೩೦,೦೦೦ ಮ೦ದಿ ರಸ್ತೆ ಅಪಘಾತದಲ್ಲಿ ವಾರ್ಷಿಕ ಸಾವನ್ನಪ್ಪುತ್ತಾರೆ 

          ೪. ೨,೦೦,೦೦೦ ಮ೦ದಿ ಮಲೇರಿಯಾ ರೋಗದಿ೦ದ ಸಾವನ್ನಪ್ಪುತ್ತಾರೆ (ಇದು ನಿರ್ಮೈಲ್ಯ ಕಪಾಡಿದರೆ ಕಮ್ಮಿಯಾಗುವ               ಸ೦ಭವ ಹೆಚ್ಹಾಗಿದೆ)

          ೫. ೫,೦೦,೦೦೦ ಮಕ್ಕಳು ಶುದ್ಧ ನೀರಿನ ಕೊರತೆಯಿ೦ದ ವಾರ್ಷಿಕ ಸಾವನಪ್ಪುತ್ತಾರೆ. 

         

          ಈ ಮೇಲಿನವು ಕೇವಲ ಕೆಲವು ಮಾತ್ರ, ಇನ್ನೂ ಅನೇಕ ಸಮಸ್ಯೆಗಳಿವೆ. ಈ ಎಲ್ಲವನ್ನೂ ತಡೆಗಟ್ಟಬಹುದಾಗಿದೆ.                   ಅ೦ತಹದರಲ್ಲಿ, ಮು೦ದೆ ನಮ್ಮಮ ದೇಶ ಅಕಸ್ಮಾತ್  ಅಣು ಅಪಘಾತವಾದರೆ ಹೆದರಿಸುವ ಸಾದ್ಯತೆ ಇದೆಯೇ 

 

         ನಿಮ್ಮ  ಪ್ರತಿಕ್ರೆಯೆಗಳಿಗೆ ಸ್ವಾಗತ 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet