ಭ್ರಮೆ- ವಾಸ್ತವ- ಬದುಕು

ಭ್ರಮೆ- ವಾಸ್ತವ- ಬದುಕು

 

ಭ್ರಮೆ- ವಾಸ್ತವ- ಬದುಕು

ಒಮ್ಮೆ ಬದುಕು ಕೇಳಿತು
ಓ ನನ್ನ ಸುಂದರ ಕನಸುಗಳೇ
ನೀವೇಕೆ ನೆನಸಾಗಲೊಲ್ಲಿರಿ?
ಕೊಟ್ಟು ವಾಸ್ತವ ಅರ್ಥ
ಕನಸುಗಳೆಂದವು
ಪ್ರಿಯವೆಮಗೆ ನಮ್ಮ ವಾಸ್ತವ
ನೆನಸಾದರೆ ಎಲ್ಲಿ ಉಳಿದೀತು
ನಮ್ಮ ಬದುಕಿಗೆ ಅರ್ಥ?


(ಮಾನ್ಯ ಆಸು ಹೆಗಡೆಯವರ ಮಿಂಚಿನ ಸಂದೇಶವಾದರಿಸಿದ್ದು)

 

Rating
No votes yet

Comments