ಅಬಲೆ

ಅಬಲೆ

ಕವನ

 

ಅಬಲೆ

ಮಾತುಗಳನ್ನ 

ಮೌನದೊಳಕ್ಕೆ ತೊರಿಸಿ

ಕನಸುಗಳನ್ನ 

ಕಲ್ಲಾಗಿಸಿ

ಅಳುವನ್ನೇ 

ನಗುವಾಗಿಸಿ

ಕುರಿಯ೦ತೆ

ತಲೆ ತಗ್ಗಿಸಿ, 

ಕುತ್ತಿಗೆಯಲಿ 

ನೇತಾಡುವ 

ತಾಳಿಗಾಗಿ

ತನ್ನನ್ನೇ

ಮಾರಿಕೊ೦ಡವಳು

ಜೇವ೦ತ,

ಗೊರಿಯೋಳಕ್ಕೆ 

ಸೇರಿಕೊ೦ಡವಳು

 

Comments