ಗೆದ್ದು ಬಾ ಇಂಡಿಯಾ!

ಗೆದ್ದು ಬಾ ಇಂಡಿಯಾ!

ಕವನ
ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇಳಿಯಲು ಗೆಲುವೊಂದೇ ಗುಳಿಗೆ.

Comments