ಸರಸ-ವಿರಸ-ಸಮರಸ
ಕವನ
ಗಂಡ ಹೆಂಡಿರ ಜಗಳ
ಉಂಡು ಮಲಗೋ ತನಕ
ಗಾದೆ ನಿಜವಾಗಲಿ
ದಾಂಪತ್ಯದ ಕೊನೇತನಕ.
ವಿರಸದ ನಂತರ
ಹೆಚ್ಚುವುದು ಸರಸದ ಸವಿ
ಸೋಲೇ ಗೆಲುವಿನ ಸೋಪಾನ
ಎನುವ ಮಾತೇ ಸರಿ
ಬೇಕು ಇಬ್ಬರಿಗೂ
ಹೊಂದಾಣಿಕೆಯ ಸ್ವಭಾವ
ಬಿಡಬಾರದು ಹೆಚ್ಚಲು
ಅಹಂ ನ ಪ್ರಭಾವ.
ಮುರಿದರೆ ಮನ
ಸೇರಿಸಲು ಅಸಾದ್ಯ
ಮುರಿಯದಂತೆ ಮನ
ಇರುವುದೂ ಸಾದ್ಯ.
ತುಂಬಿರಲಿ ಸಮರಸ
ದಾಂಪತ್ಯದ ಕೊನೇತನಕ
ಹೋಗದಿರಲಿ ವಿರಸ
ಬೇರ್ಪಡುವ ತನಕ
Comments
ಉ: ಸರಸ-ವಿರಸ-ಸಮರಸ
In reply to ಉ: ಸರಸ-ವಿರಸ-ಸಮರಸ by ನಂದೀಶ್ ಬಂಕೇನಹಳ್ಳಿ
ಉ: ಸರಸ-ವಿರಸ-ಸಮರಸ
ಉ: ಸರಸ-ವಿರಸ-ಸಮರಸ
ಉ: ಸರಸ-ವಿರಸ-ಸಮರಸ
ಉ: ಸರಸ-ವಿರಸ-ಸಮರಸ
In reply to ಉ: ಸರಸ-ವಿರಸ-ಸಮರಸ by vinyasa
ಉ: ಸರಸ-ವಿರಸ-ಸಮರಸ
ಉ: ಸರಸ-ವಿರಸ-ಸಮರಸ
In reply to ಉ: ಸರಸ-ವಿರಸ-ಸಮರಸ by ಗಣೇಶ
ಉ: ಸರಸ-ವಿರಸ-ಸಮರಸ
ಉ: ಸರಸ-ವಿರಸ-ಸಮರಸ
In reply to ಉ: ಸರಸ-ವಿರಸ-ಸಮರಸ by Saranga
ಉ: ಸರಸ-ವಿರಸ-ಸಮರಸ