ಕಾಡುವ ಕಾಡಿನ ಹಾಡು By ನಂದೀಶ್ ಬಂಕೇನಹಳ್ಳಿ on Wed, 04/06/2011 - 22:14 ಕವನ ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ಅಚ್ಚರಿ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ ಜೊತೆಯಲ್ಲಿ ಮನಬಿಚ್ಚಿ ಹಾಡು. Log in or register to post comments Comments Submitted by nagarathnavina… Sun, 04/10/2011 - 09:13 ಉ: ಕಾಡುವ ಕಾಡಿನ ಹಾಡು Log in or register to post comments
Submitted by nagarathnavina… Sun, 04/10/2011 - 09:13 ಉ: ಕಾಡುವ ಕಾಡಿನ ಹಾಡು Log in or register to post comments
Comments
ಉ: ಕಾಡುವ ಕಾಡಿನ ಹಾಡು