ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ

ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ

Comments

ಬರಹ

ಕೊನೆಗೂ ಸಿರೀಸ್ ಗೆದ್ರು ಎಂದು ಖುಷಿಪಟ್ಟ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮುಟ್ಟಿಸುವಂತಹ ಸುದ್ದಿ ಇವತ್ತು ಹೊರಬಂದಿದೆ. ವೆಸ್ಟ್ ಇಂಡೀಸ್ ಆಟಗಾರ [:http://content-ind.cricinfo.com/ci/content/player/52983.html|ಮಾರ್ಲನ್ ಸ್ಯಾಮ್ಯುಯೆಲ್ಸ್] ನಾಗಪುರ ಮ್ಯಾಚ್ ಹಿಂದಿನ ದಿನ ಭೂಗತ ಲೋಕದವರೊಂದಿಗೆ ಮಾತುಕತೆ ನಡೆಸಿದ, ಮಾಹಿತಿ ಹಂಚಿಕೊಂಡ ಎಂಬುದರ ಬಗ್ಗೆ ನಾಗಪುರ ಪೋಲೋಸರಿಗೆ ಪುರಾವೆ ದೊರೆತಿದೆಯಂತೆ.

ಈಗಾಗಲೇ ಭಾರತದಲ್ಲಿರೋ ಎಲ್ಲ ಹೆಸರಿರುವ ನ್ಯೂಸ್ ಚ್ಯಾನಲ್ಲುಗಳೂ ಇದನ್ನು exclusive news ಎಂದು ಹಾಕಿಕೊಂಡು 'ಮ್ಯಾಚ್ ಫಿಕ್ಸಿಂಗ್' ಎಂದು ಕೂಗಾಡಿಕೊಳ್ಳುತ್ತಿದ್ದಾರೆ. [:http://content-ind.cricinfo.com/indvwi/engine/match/267706.html|ನಾಗಪುರ] ಮತ್ತು [:http://content-ind.cricinfo.com/indvwi/engine/match/267707.html|ಕಟಕ್] ಪಂದ್ಯಗಳನ್ನು ಅಥವ ಅದರ ಹೈಲೈಟ್ಸ್ ನೋಡಿದವರಿಗೆ ಇದನ್ನು ಅಲ್ಲಗಳೆಯಲೂ ಕಷ್ಟವೆನಿಸಿಬಿಡಬಹುದು. ನಿಮ್ಮೆಲ್ಲರ ಅಭಿಪ್ರಾಯಗಳೇನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet