ಹೋಗಿದ್ದು ಎಲ್ಲಿಗೆ ?
ಕವನ
ಹೋಗಿದ್ದು ಎಲ್ಲಿಗೆ ?
ಬಲ್ಬಿನ ಒಳಗಿನ
ಜೋತಾಡುವ ಸುರುಳಿ
ಟಂಗಸ್ಟನ್ ಲೋಹಗಳು
ಕಾಯುತ್ತಿಲ್ಲ
ಕರಿ ಬುರುಡೆಯ
ಫ್ಯಾನಿನ ರೆಕ್ಕೆಗಳು
ಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ.
ಫ್ಲ್ಯಾಷಿಂಗ್ ನ್ಯೂಸಿನ
ರಾಶಿ ರಾಶಿ ಪಟ್ಟಿಗಳನ್ನು
ಹೊತ್ತ ಪಟ್ಟೆ ಪಟ್ಟೆ ಚಾನೆಲ್ ಗಳು
ಮುಸುಕು ಹಾಕಿಕೊಂಡಿವೆ
ಫಿಲಿಪ್ಸಿನ ಹಳೆ ರೇಡಿಯೋದಲ್ಲಿ
ಕೂಗುತ್ತಿದ್ದ ಸ್ಪೀಕರಿನ
ಚುಂಬಕಗಳು
ಈಗ ಪಿಸುಗುಡುತ್ತಲೂ ಇಲ್ಲ.
ಚಾರ್ಜಿಗಿಟ್ಟ ಮೊಬೈಲಿನಲ್ಲಿ
ಎದ್ದೆದ್ದು ಕುಣಿಯುತ್ತಿದ್ದ
ಶಕ್ತಿಕಡ್ಡಿಗಳು ಸ್ತಬ್ಧವಾಗಿವೆ
ಅಂದರೆ ಈಗ ಕರೆಂಟು ಹೋಗಿದೆ...
ಎಲ್ಲಿಗೆ?
Comments
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by Saranga
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by dayanandac
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by dayanandac
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by bhalle
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by bhatkartikeya
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by asuhegde
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by saraswathichandrasmo
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by asuhegde
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by gopinatha
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by gopinatha
ಉ: ಹೋಗಿದ್ದು ಎಲ್ಲಿಗೆ ?
In reply to ಉ: ಹೋಗಿದ್ದು ಎಲ್ಲಿಗೆ ? by gopinatha
ಉ: ಹೋಗಿದ್ದು ಎಲ್ಲಿಗೆ ?
ಉ: ಹೋಗಿದ್ದು ಎಲ್ಲಿಗೆ ?