.....ಚುಕ್ಕಿ... ಸುಳ್ಳು... ....ಪ್ರೀತಿ... (ಚುಟುಕುಗಳು) By dayanandac on Tue, 04/12/2011 - 05:48 ಕವನ ಚುಕ್ಕಿ ಗಗನದಲ್ಲಿ ರಾತ್ರಿಯಲ್ಲಿ ಇದ್ದು ಕೊಡ ಕಾಣದಲ್ಲ ಹಗಲಿನಲ್ಲಿ ಸುಳ್ಳು ಹೇಳುವಾತಗೆ ಗೊತ್ತು ಕೇಳುವಾತಗು ಗೊತ್ತು ಪ್ರೀತಿ ಬಯಸಿದರೆ ಬೆಳ್ಳಿ ಹ೦ಚಿದರೆ ಚಿನ್ನ ಹೃದಯಗಳ ಬೆಸೆಯುವ ಬೆಸುಗೆ Log in or register to post comments