ಮತ್ತೆ ಮತ್ತೆ ನೆನೆಯುತಿದೆ
ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು
ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು
ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ
ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ
ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದಿಬ್ಬಣ
ಮನಸು ತುಂಬಿ ತುಳುಕಿ ಬಂದ ಶೋಕಗೀತೆಯ ತಲ್ಲಣ
ಪುಟಿವ ಮನಸ ಉತ್ಸಾಹಕೆ ವಿರಹಿ ನಶೆಯ ಮಾಯೆ
ತುಡಿವ ಕನಸ ಉತ್ಸವಕೆ ವಿರಾಗಿ ನಿಶೆಯ ಛಾಯೆ
ಕಾಮತ್ ಕುಂಬ್ಳೆ
Rating
Comments
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by asuhegde
ಉ: ಮತ್ತೆ ಮತ್ತೆ ನೆನೆಯುತಿದೆ
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by gopinatha
ಉ: ಮತ್ತೆ ಮತ್ತೆ ನೆನೆಯುತಿದೆ
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by prasannakulkarni
ಉ: ಮತ್ತೆ ಮತ್ತೆ ನೆನೆಯುತಿದೆ
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by Chikku123
ಉ: ಮತ್ತೆ ಮತ್ತೆ ನೆನೆಯುತಿದೆ
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by kavinagaraj
ಉ: ಮತ್ತೆ ಮತ್ತೆ ನೆನೆಯುತಿದೆ
ಉ: ಮತ್ತೆ ಮತ್ತೆ ನೆನೆಯುತಿದೆ
In reply to ಉ: ಮತ್ತೆ ಮತ್ತೆ ನೆನೆಯುತಿದೆ by saraswathichandrasmo
ಉ: ಮತ್ತೆ ಮತ್ತೆ ನೆನೆಯುತಿದೆ