ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ

ಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗಿ
ಇನಿಯನ ಕರೆದಿದೆ ಕೋಗಿಲೆ ಮುದದೇ ಕುಹು ಕುಹು ದನಿಯಲಿ ಉತ್ತರಿಸೀ
ನನ್ನೀ ದೇಹದ ಅಣು ಅಣು ಮಿಡಿದಿದೆ ನಿನ್ನಾಸರೆಯಾ ಬಿತ್ತರಿಸೀ
ನಿದಿರೆಯು ಕಳೆದಿದೆ ಎಲ್ಲೋ ಏನೋ ಸಿಹಿಸಿಹಿ ನೆನಪಲಿ ತತ್ತರಿಸೀ //ಬಾನಂಗಳದೇ ತಾರೆಯ //
ಜಗವರಿಯದ ಈ ಕೋಮಲ ತನುವಿದು ನಿನಗಾಗಿಯೇ ಇದೆ ಕನವರಿಸೀ
ಎಂದೂ ಯಾರೂ ಮುಟ್ಟದ ಹೂವಿದು ನಿನಗೇ ಮೀಸಲು ಅವತರಿಸೀ
ಹರಡಿದೆ ಮಲ್ಲಿಗೆ ಘಮ ಘಮ ಕಂಪೂ ಅರಳುತೆ ಕೆರಳುತೆ ಅವಸರಿಸೀ //ಬಾನಂಗಳದೇ ತಾರೆಯ //
ನೀಬಳಿಯಿರೆ ಈ ಜಗವೇ ನನ್ನದು ಇರುತಿರೆ ನನ್ನೊಳು ಒಂದಾಗೀ
ನೀ ಇರದಿರೆ ಈ ಇಳೆಯೇ ನರಕವು ಪೌರ್ಣಮಿ ತಂಪೂ ಬಿಸಿಯಾಗೀ
ಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗೀ //ಬಾನಂಗಳದೇ ತಾರೆಯ //
Rating
Comments
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by nagarathnavina…
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by saraswathichandrasmo
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by Jayanth Ramachar
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by asuhegde
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by ksraghavendranavada
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by kamath_kumble
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by prasannakulkarni
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by Chikku123
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by kavinagaraj
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by partha1059
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
In reply to ಉ: ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ by manju787