ಪೂಜೆ By Nlb on Mon, 04/18/2011 - 05:49 ಕವನ ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ? ಹೇಗೆ ಪೂಜಿಸಲಿ ನಿಮ್ಮ? ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ? ಚಂದನವಾಗಲೇ? ನಾ? ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗುವೆ. Log in or register to post comments