Skip to main content
Test
ಕವನ
ಹನಿ ಹನಿ ಮಳೆ
ನೆನೆದ ಮುಂದಲೆ
ಹಣೆಯ ಮೇಲೆ ಜಾರಿ
ಕಣ್ರೆಪ್ಪೆಯ ಮೇಲುರುಳಿ... .
ಸರಳ ಮೂಗ ಮೇಲೆ
ಸರ್ರ ಭರ್ರನೆ ಜಾರಿ
ಗುಲಾಬಿ ತುಟಿಗೆ
ಪ್ರೀತಿಯ ಮುತ್ತಿಟ್ಟು
ಸುಂದರ ಮಿಲನಕೆ
ಕಾಯುವ ಚಿಪ್ಪೆಯ
ಎದೆಗೆ ಅಪ್ಪಿ
ಮುತ್ತಾಗಿ ಹುಟ್ಟಿ
ಕನಸಿನ ಬೆಡಗಿಗೆ
ಮುತ್ತಿನ ಹಾರಾಗಿ
ಕುತ್ತಿಗೆಗೆ ಮುತ್ತಿಟ್ಟು
ಖುಷಿ ಪಟ್ಟ ಹನಿ...
Comments
ಉ: ಮುಂಗಾರು ಮಳೆಯಲಿ
In reply to ಉ: ಮುಂಗಾರು ಮಳೆಯಲಿ by Saranga
ಉ: ಮುಂಗಾರು ಮಳೆಯಲಿ
ಉ: ಮುಂಗಾರು ಮಳೆಯಲಿ
In reply to ಉ: ಮುಂಗಾರು ಮಳೆಯಲಿ by saraswathichandrasmo
ಉ: ಮುಂಗಾರು ಮಳೆಯಲಿ
ಉ: ಮುಂಗಾರು ಮಳೆಯಲಿ
In reply to ಉ: ಮುಂಗಾರು ಮಳೆಯಲಿ by Maanu
ಉ: ಮುಂಗಾರು ಮಳೆಯಲಿ