ನಿರೀಕ್ಷೆಯ ಹಾದಿಯಲಿ
ಮೌನದ ವೀಣೆಗೆ ಮಾತಿನ ತಂತಿಯ ಮೀಟಿ
ನಾದವ ಹೊರಡಿಸಬಾರದೆ
ಒಲವಿನ ಹಣತೆಗೆ ಪ್ರೀತಿಯ ಧಾರೆಯ ಹರಿಸಿ
ದೀಪವ ಬೆಳಗಬಾರದೆ
ಕಣ್ಣಿನ ಬಿಂಬಕೆ ನೋಟದ ಹೊನಲು ಹರಿಸಿ
ಮುಗುಳ್ನಗೆಯ ಹರಿಬಿಡಬಾರದೆ
ಕತ್ತಲಿನ ಕನಸನು ಬೆಳಕಲಿ ನನಸಾಗಿಸಿ
ಮನವ ಬೆಳಗಬಾರದೆ
ಕವಲುಗಳ ಹಾದಿಯಲಿ ಹರುಷದ ಹೊಳೆಯ ಹರಿಸಿ
ಭಾವನೆಗಳ ತಣಿಸಬಾರದೆ
ವಿರಹದ ಬೇಗೆಗೆ ಸನಿಹದ ಇಂಪು ಬರಿಸಿ
ಕಂಪನು ಬೀರಬಾರದೆ
ದಣಿದ ದೇಹಕೆ ಸ್ಪರ್ಶದ ಸಿಂಚನ ನೀಡಿ
ಮುತ್ತಿನ ಹೊಳೆಯ ಹರಿಸಬಾರದೆ
ನಿರೀಕ್ಷೆಯ ಹಾದಿಯಲಿ ಪಯಣದ ಸವಿಯ ಸವಿದು
ಗಮ್ಯವ ಸೇರಬಾರದೆ
Comments
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by Jayanth Ramachar
ಉ: ನಿರೀಕ್ಷೆಯ ಹಾದಿಯಲಿ
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by prasannakulkarni
ಉ: ನಿರೀಕ್ಷೆಯ ಹಾದಿಯಲಿ
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by srimiyar
ಉ: ನಿರೀಕ್ಷೆಯ ಹಾದಿಯಲಿ
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by kamath_kumble
ಉ: ನಿರೀಕ್ಷೆಯ ಹಾದಿಯಲಿ
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by bhalle
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by bhalle
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by sm.sathyacharana
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by Chikku123
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by bhalle
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by sm.sathyacharana
ಉ: ನಿರೀಕ್ಷೆಯ ಹಾದಿಯಲಿ
In reply to ಉ: ನಿರೀಕ್ಷೆಯ ಹಾದಿಯಲಿ by bhalle
ಉ: ನಿರೀಕ್ಷೆಯ ಹಾದಿಯಲಿ