ಅಸ್ತಮಿಸಿದ ನಂತರ...!
ಇಲ್ಲಿ
ಇರುವಷ್ಟು
ದಿನವೂ
ಎಲ್ಲರೊಂದಿಗೆ
ಒಡನಾಟ
ಕಿತ್ತಾಟ
ಹಾರಾಟ
ಅನವಶ್ಯಕ
ಹೋರಾಟ
ನೀಕೀಳು
ತಾಮೇಲು
ಎಂದು
ಉಚ್ಛಸ್ತರದಲ್ಲಿ
ಕೂಗಾಟ
ಹಲವರ
ಮನಗಳಿಗೆ
ಪ್ರೀತಿಯ
ನೆರಳು
ಕೆಲವರ
ಮನಗಳಿಗೆ
ವೈರತ್ವದ
ಬಿಸಿಲು
ಮುಂದೊಂದು
ದಿನ ಥಟ್ಟನೇ
ಹೊರಟು
ಹೋದಮೇಲೆ
ಉಳಿದವರ
ಮನಗಳಲಿ
ಆಗದಿರಲಿ
ನೆನಪು
ಬರಿಯ
ಕತ್ತಲು
ಪಡುವಣದಿ
ಸೂರ್ಯ
ಮರೆಯಾದ
ಮೇಲೂ
ಆಗಸದಲಿ
ಕೆಂಪನೆಯ
ಪ್ರಭೆ
ಉಳಿದಿರುವಂತೆ
ನಾವಳಿದ
ಮೇಲೂ
ಉಳಿದವರ
ಮನಗಳಲಿ
ನಮ್ಮ
ಸವಿನೆನಪುಗಳ
ಪ್ರಭೆಯು
ಉಳಿದಿರಲಂತೆ!
*******
ಚಿತ್ರಕೃಪೆ: ಸುಮಾ ನಾಡಿಗ್
Rating
Comments
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by vani shetty
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by prasannakulkarni
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by Chikku123
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by asuhegde
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by ksraghavendranavada
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by kamath_kumble
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by bhalle
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by srimiyar
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
In reply to ಉ: ಅಸ್ತಮಿಸಿದ ನಂತರ...! by partha1059
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!
ಉ: ಅಸ್ತಮಿಸಿದ ನಂತರ...!