ಓ ಮನಸೇ.
ಕವನ
ಓ ಮನಸೇ.. ಏಕೆ ಮಂಕಾಗಿಹೆ ನೀನು
ಏನು ನಿನ್ನಾ ಈ ಚಿಂತೆ
ನೀ ಹೇಳದೆ ಹೀಗಿದ್ದರೆ
ಹೇಗೆ ನಾನೂ.. ತಿಳಿಯಲಿ.
ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು
ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು
ಈ ತಳಮಳ ಅತಿಯಾದರೆ
ನಾ ತಾನೆ ಹೇಗೇ ಸಹಿಸಲಿ.
ಏತಕೆ ಈ ಮೌನ.. ನೀ ಹೇಳೆಯಾ
ನಿನ್ನಾಸೆ ಏನೆಂದು ನೀ ತಿಳಿಸೆಯಾ
ಈ ಬದುಕಲಿ ಬರಿ ನೋವಾದರೆ
ನಲಿವಿಗೆಲ್ಲ ಅರ್ಥ ಎಲ್ಲಿದೆ.
ಪ್ರೇಮದಾ ಸುಂದರ ಸ್ವಪ್ನ ನನಸಾಗಬಲ್ಲದೆ
ಈ ನಿನ್ನ ಒಲವಿನ ಕೂಗು ಕೊನೆಯಾಗದೇ
ಈ ಪ್ರೀತಿಯಾ ಸೆರೆವಾಸದ
ಬಿಡುಗಡೆಯ ಕನಸೂ ಸಾಧ್ಯವೇ?
Comments
ಉ: ಓ ಮನಸೇ.
In reply to ಉ: ಓ ಮನಸೇ. by Pramod.G
ಉ: ಓ ಮನಸೇ.
ಉ: ಓ ಮನಸೇ.
In reply to ಉ: ಓ ಮನಸೇ. by ravi kumbar
ಉ: ಓ ಮನಸೇ.
In reply to ಉ: ಓ ಮನಸೇ. by RENUKA BIRADAR
ಉ: ಓ ಮನಸೇ.
In reply to ಉ: ಓ ಮನಸೇ. by ravi kumbar
ಉ: ಓ ಮನಸೇ.
In reply to ಉ: ಓ ಮನಸೇ. by RENUKA BIRADAR
ಉ: ಓ ಮನಸೇ.
ಉ: ಓ ಮನಸೇ.
In reply to ಉ: ಓ ಮನಸೇ. by saraswathichandrasmo
ಉ: ಓ ಮನಸೇ.