ಕಂಕಣ ಭಾಗ್ಯ
ಹೆಣ್ಣನಾ ದೇವತೆ ಯನ್ನುವ ಭಾರತದಲಿ ಹೆಣ್ಣಿನ ವೇದನಿ ಹೆಚ್ಚು . ಹೆಣ್ಣಿಗಾಗಿ woman'day mother'day ಯಲವು ಬಂತು. ಆದ್ರೆ ಈಗಲೂ ಹೆಣ್ಣು ಅಂದರೆ ಹಳ್ಳಿ ಕಡೆಯಲ್ಲಿ ತಾತ್ಸಾರ.ಅದಕ್ಕೆ ಕಾರಣ ಕೊಡ ಇದೆ .ಹೆಣ್ಣು ಹುಟ್ಟಿದಾಗ ಸಂತೋಷ್ಆದ್ರೂ. ಹೆಣ್ಣು ಬೆಳೆದಾಗ ಹೆಣ್ಣಿನ ತಂದೆಗೆ ಮಗಳ ಮದುವೆ ಚಿಂತೆ.ಅದ್ಕಾಗಿ ಅವನು ತನ್ನ ಮಿತಿ ಮೀರಿ ಪ್ರಯತ್ನ ಮಾಡಿ ಮಗಳ ಮದುವೆಗೆ ಅಲ್ಪ ಸ್ವಲ್ಪ ಸಂಪಾದನೆ ಮಾಡುತಾನೇ ಇನು ಹೆಣ್ನನ್ ನೋಡುದಕ್ಕೆ ನಾಲ್ಕಾರು ಕಡೆಗೆ ಸಿಕಾ ಸಿಕಾ ಕಂಡವರ ಪರಿಚಯಾದರೆ ಅವರ ಕಾಲಿಗೆ ಬಿದ್ದು. "ನನ್ನ ಮಗ್ಲಿಗೆ ಒಂದ ಯಲಾರು ಒಳ್ಳೆ ಬದಿ ಗಂಡಿದರಾ ಹೇಳಿ ಅಕ್ಕಾ: ಹೀಗೆ ಯಲರಿಗೂ ತಿಳಿಸುತ್ತಾನೆ ಹೆಣ್ಣಿನ ಅಮ್ಮನೀಗೋ ಆಕಾಶವೇ ತಲಿ ಮೇಲೆ ಇದಾಹಾಗಿ. ಅದು ಇಂತವರ ಮನೆಯಲ್ಲಿ ಒಂದು ಹುಡುಗಿ ಇದಲೇ ಅನ್ನುದು ಗೊತ್ತಾದ್ರೇ ಸಾಕು. ಅಯೋ ನೀನ್ನ್ ಹೆಣ್ನೆಗೆ ಯಾಲು ಗಂಡ ಗೊತ್ತೈಲ್ಯ ಯನ್ತೈತ ಮಾರೈತಿ. ಅದರಲ್ಲಿ ಸಮಾದನದ ಮಾತಿನ ಬದಲು ನೋವು ನೀಡು ಮಾತೆ ಹೆಚ್ಚು. ಹೆಣ್ಣಿನ ತಾಯಿಗೋ ಅಕ್ಕಾ ಪಕ್ಕಾ ದವರ ಮಾತಿನಿಂದ ತುಂಭ ನೊಂದು ಮನೆಯಿಂದ ಹೊರಗೆ ಹೊಗುದೆ ಕಡಿಮೆಯಾದ್ರೂ ಮಾನಸಿಗೆ ಶಾಂತಿ ಅನ್ನುದೆ ಇಲ್ಲ ಇನ್ನು ಹೆಣ್ಣಿನ ನೋಡೋಕೆ ಬಂದವರ ಸತ್ಕಾರ ಹೆಣ್ಣಿಗೆ ಸಿರೀ ಉಡಿಸಿ ನೋಡೋಕೆ ಬಂದವರ ಮುಂದೆ ಟೀ ಕೊಟ್ಟು ಕರೆಯುದು ಹುಡುಗಿ ಹಿಡಿಸಿತಳ ಅಂತ ಕೇಳಿದ್ರೆ ಏನೇನೋ ನೆಪ ಹೇಳಿ ನಾಳೆ ನೀಮ್ಮಗೆ ಹೇಳ್ತೇನೆ ಅನ್ನೋದು ಪ್ರತಿಯೊಂದು ಬಾರಿ ಹೀಗೆ ಆಗಿ ಕೊನೆಗೆ ಹುಡುಗಿಗೆ ನನ್ನು ಹುಟ್ಟೆದೆ ಮಹಾ ಪಾಪ ಆನೋ ಒಂದು ಪರಿಸ್ತಿತಿಗೆ ಬಾರತಲೆ. ಕಂಡ ಕಂಡ ದೇವರೇಗೆ ಹರಿಕೆ ಹೋತು ಹೀಗೆ ನಮ್ಮಗೆ ಯಾಕೆ ಆನೋ ಪ್ರಶನ್ನೇ ಬೇರಿ. ನೋಡೋಕೆ. ಹುಡುಗಿ ಸುಂದರ ವಾದ್ರೂ . ತಂದೆ ತಾಯಿ ಮಸಲಿ ನಮ್ಮಲಿ ಆಸ್ತಿಇಲ್ಲ ಅದಕ್ಕೆ ಹೇಗೆ ಆನೋ ಬೇರಿ ಬೇರಿ ಕಲ್ಪನೆ. ದೇವರಲ್ಲಿ ಪ್ರರ್ಧನೆ ದೆವಸ್ತಾನ್ದ ಅರ್ಚಕರನ್ನ ಕೇಳಿದ್ರೆ. ಅವಳಿಗೆ ಕಾಲ ಸರ್ಪ ದೋಷ್ ಇದೆ. ಇನೊಬ್ರು ಅವಳಿಗೆ ಆ ಪೂಜೆ ಮಾಡಿಸಿ. ಇ ಪೂಜೆ ಮಾಡಿಸಿ. ಆನೋದೋ ಮದುವೆಗೆ ಅಂತ ಗಳಿಸಿದ ಹಣ ಪೂಜೆ ಪುನಸ್ಕಾರ ಆನೋದ್ರೊಳಗೆ ಹೆತ್ತ್ವರು ಸೋತ ಹೋಗಿ ದೇವರೇ ಎಳೆಳು ಜನ್ನ್ಮಕೆ ಹೆಣ್ಣು ಮಕ್ಕಳನ ಕೊಡ್ಬೇಡ ಆನೋದು ಬೇರಿ ಅಂತೂ ಇಂತೂ ಮದುವೆ ಮಾಡಿಸಿ ಅತ್ತೆ ಒಳ್ಳೇಯವ್ಲಾದರೆ ಹೆತ್ತ್ವರು. ಮಗಳು ಸಂತೋಷ್ ಆದ್ರೆ ಇನ್ನು ವರದಕ್ಷ್ನೆ ಮೊದಲೇ ಕೋಡ್ರು ಮದುವೆ ಮುಗಿದಮೇಲೆ ಇನ್ನೂ ಸ್ವ್ಲಪ ಬೇಕು ಆನೋ ಅತ್ತೆ ಇದ್ರೆ ಹೆತ್ತ್ವರ. ಹಾಗೆ ಹೆಣ್ಣಿನ ಗತಿ ಏನು ? ಈಗ ಹೇಳಿ ಹೆಣ್ಣು ಸುರಕ್ಷೆತಲೆ? ಪ್ರಿಯ ವಾಚಕರೇ ತಾಪಿತಲಿ ಕ್ಷಮಿ ಇರಲ್ಲಿ ಸಂತೋಷ್ ದೇವಾದಿಗ