ಉದ್ವೇಗ By karthik kote on Wed, 05/11/2011 - 19:47 ಕವನ ಕಣ್ಣು ಮಿಟುಕಿಸ ಬೇಡ ಉತ್ತರಿಸು ಬೇಗ ಕೋಪವೇತಕೆ ನಿನಗೆ ನನ್ನಮೆಲೀಗ ಭಾವಪರವಶವಾಗಿ ಆಡಿದಾ ಮಾತು ಕಾಡುವುದು ಅದೆಷ್ಟು ನೋಡಿದೆಯ ಈಗ ಮಾತು ಮಥಿಸುವ ಮೋದಲೆ ಮೌನವದು ವ್ಯರ್ಥ ಮಾತು ಮಥಿಸಿದ ಮೇಲೆ ಮೌನಕೊ೦ದರ್ಥ Log in or register to post comments