ತಪ್ಪು ಎಲ್ಲಿದೆ?
ಬರಹ
ಮೊನ್ನೆ ಬಂದ ಪಿ.ಯೂ. ಸಿ ಫಲಿತಾಂಶದಲ್ಲಿ ಕರ್ನಾಟಕ ಐವತ್ತಕ್ಕಿಂತ ಕಡಿಮೆ ಪ್ರತಿಶತ ಉತ್ತೀರ್ಣತೆಯನ್ನು ಮಾತ್ರ ಕೊಟ್ಟಿದೆ. ಅಂದರೆ ಐವತ್ತಕ್ಕಿಂತ ಹೆಚ್ಚು ಪ್ರತಿಶತ ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು ತಮ್ಮ ಜೀವನವೇ ಮುಗಿದು ಹೋಯಿತೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,(ಅವರ ಬಗ್ಗೆ ನನಗೆ ಅನುಕಂಪವಿಲ್ಲ) .ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ. ಹಾಗಿದ್ದರೆ ತಪ್ಪು ಎಲ್ಲಿದೆ.
ನಗರ ಪ್ರದೇಶದಲ್ಲಿದ್ದು ಸಕಲ ಸೌಲಭ್ಯಗಳೊಂದಿಗೆ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಹಣ ತೆತ್ತು ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಛಲವಿಲ್ಲವೇ ?
ಶಿಕ್ಷಣ ವ್ಯವಸ್ಥೆ ಸರಿ ಇಲ್ಲವೇ?
ಪೋಷಕರ ಅತಿಯಾದ ಒತ್ತಡವೇ?
ಓದುವುದಕ್ಕಿಂತ ಬೇರೆ ವಿಷಯದೆಡೆಗೆ ಆಕರ್ಶಿತರಾಗುತ್ತಿದ್ದಾರೆಯೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ತಪ್ಪು ಎಲ್ಲಿದೆ?