" ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !

" ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ

'ಕರ್ಣಾಟಕ ಸಂಗೀತ ಯಾತ್ರೆ'

ದಿನಾಂಕ : ೨೦೦೭ ಫೆಬ್ರವರಿ ೧೭ ಮತ್ತು ೧೮

ಸ್ಥಳ : ಮೈಸೂರ್ ಅಸೊಸಿಯೇಷನ್ ಸಭಾಂಗಣ, ೩೯೩, ಭಾವುದಾಜಿ ರೋಡ್,
ಮಾಟುಂಗ, ಮುಂಬೈ-೪೦೦ ೦೧೯

ತಮಗೆಲ್ಲ ಆದರದ ಸ್ವಾಗತ.

ಗೌ. ಕಾರ್ಯದರ್ಶಿ : ರೂ. ಸೂ. ರಂಗನಾಥ, ಮೈಸೂರ್ ಅಸೊಸಿಯೇಷನ್

ಬಲವಂತರಾವ್ ಪಾಟೀಲ, ರೆಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು

ದಿ : ೧೭-೦೨-೨೦೦೭ ಸಂಜೆ - ೫.೦೦

ಉದ್ಘಾಟನಾ ಸಮಾರಂಭ

ಉದ್ಘಾಟನೆ :

ಶ್ರೀ ಎಸ್. ದೊರೆಸ್ವಮಿ, ಅಧ್ಯಕ್ಷರು, ಮೈಸೂರ್ ಅಸೋಸಿಯೇಷನ್, ಮುಂಬೈ

ಮುಖ್ಯ ಅತಿಥಿ : ಶ್ರೀ ಜಯತೀರ್ಥ ರಾವ್ [ಜರ್ರಿ ರಾವ್] ಸಿ. ಎಮ್. ಡಿ; ಎಂಪೇಸಿಸ್

ಅಧ್ಯಕ್ಷತೆ : ಪಂ. ರಾಜಶೇಖರ ಮನ್ಸೂರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು

ಕಾರ್ಯಕ್ರಮಗಳು :

೧೭-೦೨-೨೦೦೭ ಸಂಜೆ : ೫-೩೦

ಕರ್ಣಾಟಕ ಸಂಗೀತ- ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ

ಡಾ. ಟಿ. ಎಸ್. ಸತ್ಯವತಿ, ಬೆಂಗಳೂರು

ಕರ್ಣಾಟಕ ಸಂಗೀತ ವೀಣಾವಾದನ

ಶ್ರೀ ಡಿ. ಬಾಲಕೃಷ್ಣ, ಬೆಂಗಳೂರು

ಕರ್ಣಾಟಕಸಂಗೀತ- ಹಾಡುಗಾರಿಕೆ

ಶ್ರೀ ಆರ್. ಎಸ್. ರಮಾಕಾಂತ್, ಬೆಂಗಳೂರು

ಕಾರ್ಯಕ್ರಮಗಳು :

೧೮-೦೨-೨೦೦೭ ಸಂಜೆ ೫-೩೦

ಕರ್ಣಾಟಕ ಸಂಗೀತ- ಕೊಳಲು ವಾದನ

ಶ್ರೀ ಚಂದನ ಕುಮಾರ, ಮೈಸೂರು

ಕರ್ಣಾಟಕಸಂಗೀತ- ಹಾಡುಗಾರಿಕೆ

ಡಾ. ಟಿ. ಎಸ್. ಸತ್ಯವತಿ, ಬೆಂಗಳೂರು

ಪಕ್ಕವಾದ್ಯ ಕಲಾವಿದರು :

ಶ್ರೀ ವಿ. ಎಸ್. ರಾಜಗೋಪಾಲ, ಬೆಂಗಳೂರು- ಮೃದಂಗ
ಶ್ರೀ ಸಿ. ಚೆಲುವರಾಜ್, ಬೆಂಗಳೂರು-ಮೃದಂಗ,
ಶ್ರೀ ಟಿ. ಎಸ್. ಕೃಷ್ಣಮೂರ್ತಿ- ಬೆಂಗಳೂರು, ಪಿಟೀಲು,
ತುಮಕೂರು ಬಿ. ಶಶಿಶಂಕರ್, ಮೈಸೂರ್- ಘಟಂ

ತಮಗೆಲ್ಲ ಆದರದ ಸ್ವಾಗತ.