ಸುದ್ದಿ - ಸೊಗಡು

ಸುದ್ದಿ - ಸೊಗಡು

(ನಾನು ನಿತ್ಯ ಕೆಲವು ಸುದ್ದಿಗಳನ್ನು ನೋಟ್/bookmark ಮಾಡಿಟ್ಟುಕೊಂಡಿರುತ್ತೇನೆ. ಇತ್ತೀಚೆಗೆ ಅದನ್ನು ಸಂಪದದ ಓದುಗರೊಂದಿಗೂ ಹಂಚಿಕೊಳ್ಳಬಹುದಲ್ಲ ಎಂಬ ಅನಿಸಿಕೆ ಮೂಡಿತು - ನೋಟ್ ಮಾಡಿಕೊಳ್ಳದ, ನನ್ನ ಕಣ್ಣಿಗೆ ಬಿದ್ದ ಸ್ವಾರಸ್ಯಕರವಾದ ಕೆಲವು ಸುದ್ದಿಗಳನ್ನೂ ಇದರಲ್ಲಿ ಸೇರಿಸಿರುತ್ತೇನೆ. :P
ಕೆಳಗಿನ ಸುದ್ದಿಗಳ ಕುರಿತ ಚರ್ಚೆ ಸ್ವಾಗತ)

ಕಾರ್ನಾಡರಿಗೆ ಕಸಿವಿಸಿ ತಂದಿರುವ ಕಾವೇರಿ
[:http://vijaykarnatakaepaper.com/pdf/2007/02/13/20070213a_002101002.jpg|ವಿಜಯ ಕರ್ನಾಟಕ]

ಕಾವೇರಿ ಬಂದ್ ಗೆ ಅಭೂತಪೂರ್ವ ಪ್ರತಿಕ್ರಿಯೆ
[:http://vijaykarnatakaepaper.com/pdf/2007/02/13/20070213a_001101004.jpg|ವಿಜಯ ಕರ್ನಾಟಕ]
("ಕಾವೇರಿ ಬಂದ್ ಗೆ ಪ್ರಬಲ ಬೆಂಬಲ" ಎಂದಾಗಬಹುದಿತ್ತೇನೊ?)

ವೈದ್ಯರ ಅಚಾತುರ್ಯ
[:http://vijaykarnatakaepaper.com/pdf/2007/02/13/20070213a_002101010.jpg|ವಿಜಯ ಕರ್ನಾಟಕ]

(ಬಹಳ ಬೇಸರವಾಯ್ತು ಓದಿ)

ಹಾವಿಗೇ ಬಲಿಯಾದ ಹಾವಾಡಿಗ
[:http://vijaykarnatakaepaper.com/pdf/2007/02/13/20070213a_005101008.jpg|ವಿಜಯ ಕರ್ನಾಟಕ]

ನಿನ್ನೆ ದಿನದ ಬಂದ್ ಸಮಯದಲ್ಲಿ ತೆಗೆಯಲಾದ ಚಿತ್ರಗಳ ಕೊಲ್ಯಾಜ್
[:http://prajavaniepaper.com/pdf/2007/02/13/20070213aA001100005.jpg|ಪ್ರಜಾವಾಣಿ]

[:http://prajavaniepaper.com/pdf/2007/02/13/20070213aB002100001.jpg|ಪ್ರಜಾವಾಣಿ]

ಚೀನಾ ಎಲ್ಲಿ, ನಾವೆಲ್ಲಿ?
[:http://prajavaniepaper.com/pdf/2007/02/13/20070213a_008100004.jpg|ಪ್ರಜಾವಾಣಿ]

ನಾರ್ವೆಯ ಕಂಪೆನಿಯೊಂದಕ್ಕೆ MTR ಮಾರಾಟ
[:http://prajavaniepaper.com/pdf/2007/02/13/20070213a_009100013.jpg|ಪ್ರಜಾವಾಣಿ]

Rating
No votes yet