ಪ್ರೇಮಿಗಳದಿನದ ಶುಭಾಷಯಗಳು

ಪ್ರೇಮಿಗಳದಿನದ ಶುಭಾಷಯಗಳು

ಸಂಪದ ಕನ್ನಡಿಗ ಪ್ರೇಮಿಗಳಿಗೆ, ಪ್ರೇಮಿಸಿ ವಿವಾಹ ವಾಗಿರುವ ದಂಪತಿಗಳಿಗೆ, ಪ್ರೀತಿಸುತ್ತಿರುವವರಿಗೆ ಆರೈಸುವೆ ಅನುದಿನವೂ ನಿಮ್ಮ ಬದುಕು ಹಾಲು ಜೇನ ಹೊಳೆಯಾಗಿ ಸಂತಸದ ಪರಿಮಳದ ಪುಷ್ಪವು ಸದಾನಿಮ್ಮ ಮನೆಮನದಲ್ಲಿ ಅರಳಿ ನಗುತ್ತಿರಲಿ.

-ಕೃಷ್ಣಮೊರ್ತಿಅಜ್ಜಹಳ್ಳಿ

Rating
No votes yet